ಕುಡಿಯುವ ನಿರಿನ ಘಟಕವನ್ ಶಾಸಕ ಅಲ್ಲಮಪ್ರಭು ಪಾಟೀಲ ಚಾಲನೆ
ಕುಡಿಯುವ ನಿರಿನ ಘಟಕವನ್ ಶಾಸಕ ಅಲ್ಲಮಪ್ರಭು ಪಾಟೀಲ ಚಾಲನೆ
ಕಲಬುರಗಿ ; ನಗರದ ವಿಜಯ ವಿದ್ಯಾಲಯ ಚರ್ಚ್ ಆವರಣದಲ್ಲಿ ಡಿ.ಎಮ್.ಎಫ್. ಅನುದಾನದಲ್ಲಿ ೧೦.ಲಕ್ಷ ರೂ. ವೆಚ್ಚದ ಶುದ್ಧ ಕುಡಿಯುವ ನಿರಿನ ಘಟಕವನ್ನು ಶಾಸಕ ಅಲ್ಲಮಪ್ರಭು ಪಾಟೀಲ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ ತಾರಫೈಲ್, ಕಾಂಗ್ರೆಸ್ ಮುಖಂಡ ಓವೇಜ್ ಶೇಖ್, ಜ್ಞಾನ ಮಿತ್ರ, ಸಂಜಯಕುಮಾರ, ರೋಹಿತ್, ನ್ಯಾಯವಾದಿ ಸಿಮೇನ್, ಪ್ರಕಾಶ್ ಸೇರಿದಂತೆ ಮುಖಂಡರು, ಮಹಿಳೆಯರು ಇದ್ದರು.