ಕರ್ನಾಟಕ ಸೇನಾ ಸಂಘಟನೆಯ ಜಮಖಂಡಿ ಹಾಗೂ ಪಡದಹಳ್ಳಿ ಗ್ರಾಮ ಘಟಕದ ಅಧ್ಯಕ್ಷರ ನೇಮಕ: ಮಹೇಶ್ ಎಂ ಪಾಟೀಲ್ ಕಡಕೋಳ

ಕರ್ನಾಟಕ ಸೇನಾ  ಸಂಘಟನೆಯ  ಜಮಖಂಡಿ ಹಾಗೂ ಪಡದಹಳ್ಳಿ ಗ್ರಾಮ ಘಟಕದ ಅಧ್ಯಕ್ಷರ ನೇಮಕ: ಮಹೇಶ್ ಎಂ ಪಾಟೀಲ್ ಕಡಕೋಳ

 ಕರ್ನಾಟಕ ಸೇನಾ ಸಂಘಟನೆಯ ಜಮಖಂಡಿ ಹಾಗೂ ಪಡದಹಳ್ಳಿ ಗ್ರಾಮ ಘಟಕದ ಅಧ್ಯಕ್ಷರ ನೇಮಕ: ಮಹೇಶ್ ಎಂ ಪಾಟೀಲ್ ಕಡಕೋಳ 

ಯಡ್ರಾಮಿ ತಾಲೂಕ  ಕರ್ನಾಟಕ ಸೇನೆ ರಾಜ್ಯಾಧ್ಯಕ್ಷರಾದ ಶ್ರೀ ಬಸವರಾಜ ಪಡಕೋಟೆ ಅವರ ಆದೇಶದ ಮೇರೆಗೆ ಕಲಬುರ್ಗಿ ಜಿಲ್ಲೆಯ ಅಧ್ಯಕ್ಷರಾದ ಸುಧೀಂದ್ರ ಇಜೇರಿ ಅವರ ಅಧ್ಯಕ್ಷತೆಯಲ್ಲಿ  ಕರ್ನಾಟಕ ಸೇನೆ ಯಡ್ರಾಮಿ ತಾಲೂಕ ಅಧ್ಯಕ್ಷರಾದ ಮಹೇಶ ಎಂ ಪಾಟೀಲ ಅವರ ನೇತೃತ್ವದಲ್ಲಿ ನೂತನ ಗ್ರಾಮ ಘಟಕಗಳ ಸೇರ್ಪಡೆಯ ಕಾರ್ಯಕ್ರಮವನ್ನು ರಚನೆ ಮಾಡಲಾಯಿತು .

 ಜಮಖಂಡಿ ಗ್ರಾಮ ಘಟಕ ಅಧ್ಯಕ್ಷರನ್ನಾಗಿ ದೇಸಾಯಿಗೌಡ ಮಾಲಿ ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ಅಯ್ಯಣ್ಣ ಅಮೃತ್ ಟಣಿಕೆದಾರ್ ಅದೇ ರೀತಿಯಾಗಿ ಪಡದಹಳ್ಳಿ ಗ್ರಾಮ ಘಟಕದ ಅಧ್ಯಕ್ಷರಾಗಿ ನಿಂಗಣ್ಣ ವಿಬೂತಿಹಳ್ಳಿ ಅವ್ರನ್ನು ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು ಈ ಸಂದರ್ಭದಲ್ಲಿ ಶ್ರೀಶೈಲ ಹಿರೆಕುರುಬರ ಹಾಗೂ ನೂರಾರು ಕಾರ್ಯಕರ್ತರು ನಮ್ಮ ಕರ್ನಾಟಕ ಸೇನೆಗೆ ಸೇರ್ಪಡೆಯಾದರು ಈ ಸಂದರ್ಭದಲ್ಲಿ ಯಡ್ರಾಮಿ ತಾಲೂಕು ಗೌರವಾಧ್ಯಕ್ಷರಾದ ಅಪ್ಪು ಗೌಡ ಮಾರಡಗಗಿ ಮಡಿವಾಳಪ್ಪಗೌಡ ಬಿ ಬಿರಾದಾರ ಯಡ್ರಾಮಿ ಹಾಗು ಜಗದೀಶ ಎಚ್ ಪಾಟೀಲ ಮಾಂತೇಶ ಟಿ ಪಾಟೀಲ ಯಡ್ರಾಮಿ ತಾಲೂಕ ಅಧ್ಯಕ್ಷರಾದಂತ ಮಹೇಶ ಎಂ ಪಾಟೀಲ ಇವರ ನೇತೃತ್ವದಲ್ಲಿ ಪದಾಧಿಕಾರಿಗಳ ಸೇರ್ಪಡೆಯ ಕಾರ್ಯಕ್ರಮ ನೆರವೇರಿತು

ವರದಿ ಜಟ್ಟಪ್ಪ ಎಸ್ ಪೂಜಾರಿ