ರಾಜಾಪೂರದಲ್ಲಿ ಬನ್ನಿ ಮುರಿಯುವ ಕಾರ್ಯಕ್ರಮ ಜರಗಿತು
ರಾಜಾಪೂರದಲ್ಲಿ ಬನ್ನಿ ಮುರಿಯುವ ಕಾರ್ಯಕ್ರಮ ಜರಗಿತು
ಕಲಬುರಗಿ: ಜೈ ಹಮಮಾನ ದೇವಸ್ಥಾನ ಟ್ರಸ್ಟ್ ಹಾಗೂ ಶ್ರೀ ಲಕ್ಷ್ಮಿ ದೇವಸ್ಥಾನ ಟ್ರಸ್ಟ್ ವತಿಯಿಂದ ಜೈ ಹನುಮಾನ ಮಂದಿರ ಸರ್ವೋದಯ ನಗರ ದಸರಾ ಮಹೋತ್ಸವ ಅಂಗವಾಗಿ ಬನ್ನಿ ಮುರಿಯುವ ಕಾರ್ಯಕ್ರಮ ಜರುಗಿತು.
ಪಾಲಿಕೆ ಸದಸ್ಯೆ ಹೊನ್ನಮ್ಮ ಬಾಬು ಹಾಗರಗಿ, ಮಾಜಿ ಮೇಯರ್ ರವಿಂದ್ರ ಹೊನ್ನಳ್ಳಿ, ಜೈ ಹನುಮಾನ ದೇವಸ್ಥಾನ ಟ್ರಸ್ಟ್ನ ಅಧ್ಯಕ್ಷ ಸಾಯಬಣ್ಣಾ ಎಂ. ಹೋಳಕರ್, ಉಪಾಧ್ಯಕ್ಷ ಗುಂಡಪ್ಪ ಶಿವಪೂಜಿ, ರಾಹುಲ ಹೊನ್ನಳ್ಳಿ, ಶಿವಕೂಮಾರ ಈರನಗುಡಿ, ಪೃಥ್ವಿರಾಜ ಧನಶೆಟ್ಟಿ, ಸಂಕಪಾಲ ಗೌತಮ ಕಾಂಬಳೆ,ರವಿ, , ವಿಠಲ್ ಎಸ್. ಗೋಳಾ, ರವಿಕುಮಾರ ಬಿ. ಮಿಠ, ಆನಂದಕಮಾರ ಸುಲೆಪೇಟ, ಡಾ. ವಸಂತ ನಾಸಿ, ಸೋಮಶೇಖರ ಹೂಗಾರ, ಅನಿಲಕುಮಾರ ಬಂಡೇರ್, ಚಂದ್ರಶೇಖರ ವಾಡೆದ, ವಿವೇಕ ಶಟಗಾರ, ಪ್ರದೀಪ ತೆಲಂಗ, ಶಾಮರಾವ ಕಟಕೆ, ರಾಜಶೇಖರ ಕರಣಕೋಟಿ, ಸಂತೋಷ ಕಟಕೆ, ಮೋತಿಲಾಲ ಕಟಕೆ, ಕಮಲಾಬಾಯಿ ಹೋಳಕರ್, ಚಿನ್ನಮ್ಮ ಮೋದಿ, ಶಶಿಕಲಾ ಕಟಕೆ, ಶರಣಮ್ಮ ಕಾಂಬಳೆ, ಸಂಗಣ್ಣ ಮಂಗಲಗಿ, ಜಗನ್ನಾಥ ಇಂಗಳೆ, ಅನಿಲಕುಮಾರ ಕಟ್ಟಿಮನಿ, ನಾಗೇಂದ್ರ ಹಾಗರಗಿ, ಅಭಯ ಗಾಜರೆ ಸೇರಿದಂತೆ ಇತರರು ಇದ್ದರು.