ತೆರೆದ ಮನದ ಪ್ರೀತಿ

ತೆರೆದ ಮನದ ಪ್ರೀತಿ

ಕವನದ ಶೀರ್ಷಿಕೆ:--ತೆರೆದ ಮನದ ಪ್ರೀತಿ

ತನುವಿನ ಮನೆಗೆ ತೆರಳಿ ಹೋಗಲು

ಮನಸಿಗೆ ದೋಖ ಮಾಡಿದ್ದೀನಲ್ಲು

ಪ್ರೀತಿ ಪ್ರೇಮದ ಹೆಸರ ಹೇಳಿದ್ದೀನಲ್ಲು

ಕೂಗಿ ಕೂಗಿ ಕರೆದರೂ ಕರುಣೆವು ದೊರಕಲಿಲ್ಲ

ಚಂದಾದ ಮರಗಳಿಗೆ ಹಕ್ಕಿಯ ಗೂಡುಬೇಕು

ಬರಿದಾದ ಭಾವನೆಗಳ ಮಮಕಾರಕ್ಕೆ ನೀನುಬೇಕು

ಬಡವನ ಸ್ವಲ್ಪ ಹೊತ್ತಿನ ಕನಸಿಗೆ ಪ್ರೀತಿವುಬೇಕು

ಮಸಾಲೆ ಪುಡಿ ಬೆರೆಸಿ ಹಾಕಿದರು ಮರೆಯುವುದಿಲ್ಲ

ಪ್ರೀತಿಯ ದೇಹವು ಬಿಡದು ಹೃದಯವು

ಹುಡುಗಿ ಬಂದಿದೆ ನೋಡು ಮಹಾನಮ್ಮಿವು

ಬಂಗಾರ ಅಂತ ತಿಳಿದು ಬನ್ನಿವು ನೀಡಿವೆ

ನಿವೇದನಕೆ ಒಳಗಾಗದೆ ಸೋತು ಸಣ್ಣಗಾಗಿರುವೆ

ಹಾಳದ ಮನಸ್ಸು ನೋಡು ಆಳಾಗಲಿಲ್ಲ

ಅರಸನ ಮೆನೆ ಸಲ್ಲದು ನೀ ಕಾಣಲಿಲ್ಲ

ಮನೆಯವರ ಮಾತೆ ದೊಡ್ಡದಾಯ್ತಾ ಚೆಲುವೆ

ಬಡವನ ಬಾಗಿಲು ಮುಚ್ಚುವುದೆ ಹೊಂಚುವು

ಗುಡಿಸಲಿನ ಬದುಕಿಗೆ ನೆಮ್ಮದಿವು ಕಾಣುವೆವು

ಆಕೆಯ ಜೊತೆ ತಿನ್ನಲು ಮನವಿ ಮನವು

ಬೆಳಕು ಕಳೆದು ಕತ್ತಲೆಯು ಮೂಡಿತು ಹೃದಯವು

ಬಾಗಿಲು ತೆರೆದ ಗುಜರಿಯ ಮನಸ್ಸು ನೋಡುವೆವು

ಮಹಾಂತೇಶ ಖೈನೂರಸಾ,ಯಾತನೂರ