ಡಾ ಮೋಹನರಾಜ ಪತ್ತಾರ ಬರೆದ ಭೌತಶಾಸ್ತ್ರ ಪುಸ್ತಕ ಬಿಡುಗಡೆ

ಡಾ ಮೋಹನರಾಜ ಪತ್ತಾರ ಬರೆದ ಭೌತಶಾಸ್ತ್ರ ಪುಸ್ತಕ ಬಿಡುಗಡೆ
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸೀರಿ ಮಹಿಳಾ ಮಹಾವಿದ್ಯಾಲಯ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ ಮೋಹನರಾಜ್ ಪತ್ತಾರ ಅವರು ಕರ್ನಾಟಕ ರಾಜ್ಯ ಶಿಕ್ಷಣ ನೀತಿ 2024 ರ ಪಠ್ಯಕ್ರಮದ ಅನುಗುಣವಾಗಿ
ಬಿ ಎಸ್ಸಿ ಪ್ರಥಮ ವರ್ಷದ ಪ್ರಥಮ ಸೇಮಿಸ್ಪರ್ ವಿದ್ಯಾರ್ಥಿಗಳಿಗ ಬರೆದ ಪಿಜಿಕ್ಸ ಪಾರ್ ಅಂಡರ್ ಗ್ರಾಡ್ಜುವೇಟ್ ಮೇಕ್ಯಾನಿಕ್ಸ ಆಂಡ್ ಪ್ರಾಪರ್ಟೀಸ್ ಆಫ್ ಮ್ಯಾಟರ್ ಪುಸ್ತಕವನ್ನು ಕಾಲೇಜಿನ ಆಡಿಟೋರಿಯಂ ಹಾಲ್ ನಲ್ಲಿ ನಡೆದ ಸರಳ ಸುಂದರ ಸಮಾರಂಭದಲ್ಲಿ ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರಾದ ಶ್ರೀಮತಿ ಶೋಭಾ ಜಿ ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ ರಾಜೇಂದ್ರ ಕೊಂಡಾ, ಉಪ ಪ್ರಾಚಾರ್ಯರಾದ ಡಾ ವೀಣಾ, ಡಾ ಉಮಾ ರೇವೂರ ಹಾಗೂ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ನೋಡಲ್ ಅಧಿಕಾರಿಗಳಾದ ಡಾ ಮಹೇಶ್ ಕುಮಾರ್ ಗಂವ್ಹಾರ ಉಪಸ್ಥಿತರಿದ್ದರು.