ಯಾದಗಿರಿ ನಗರಸಭೆಯ ನೂತನ ಅಧ್ಯಕ್ಷರಿಗೆ ಸನ್ಮಾನ
(ಗುರುಮಠಕಲ್ ತಾಲೂಕ ವರದಿಗಾರರು ಭೀಮರಾಯ ಯಲ್ಹೇರಿ)
ಯಾದಗಿರಿ ನಗರಸಭೆಯ ನೂತನ ಅಧ್ಯಕ್ಷರಿಗೆ ಸನ್ಮಾನ
ಯಾದಗಿರ/ಗುರುಮಠಕಲ್ / ಇಂದು ಯಲ್ಹೇರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಬಸವರಾಜ ಕಣೆಕಲ್ ಇವರ ನೇತೃತ್ವದಲ್ಲಿ ಮೂರನೆ ಬಾರಿಗೆ ನಗರಸಭೆಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದಂತಹ ಕುಮಾರಿ ಲಲಿತಾ ಅನಪುರ್ ಅವರಿಗೆ ಅಭಿನಂದಿಸಲಾಯಿತು ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಮಾಳಪ್ಪ, ಕಿಸಾನ್ ಚೌಹಾನ್, ಯಲ್ಹೇರಿ ಗ್ರಾಮಸ್ಥರಾದ ಸುಭಾಷ್ ಗಡೆಕಾರ್, ಹನುಮಂತ ಬೆಟ್ಟದ್, ಭೀಮ್ ರೆಡ್ಡಿ ಅಂಕರೆಡ್ಡಿ ಮುಂತಾದವರು ಹಾಜರಿದ್ದರು.