ವಡಗೇರಾ ತಾಲೂಕಿನ ಶಿವಪುರ ಮತ್ತು ಗೋನಾಲ ಗ್ರಾಮಗಳಿಗೆ ಸ್ವಾತಂತ್ರ್ಯ ಬಂದು 75 ವರ್ಷ ಆದ್ರೂ ಪಹಣಿ, ಆಕಾರ ಟಿಪ್ಪಣಿ ಸರಿಯಾಗಿ ಇಲ್ಲ -ಚೌಡಯ್ಯ ಬಾವೂರ

 ಯಾದಗಿರ/ವಡಗೇರಾ : ಇಂದು ವಡಗೇರಾ ತಾಲೂಕಿನ ತಹಸೀಲ್ದಾರರ ಕಛೇರಿ ಹತ್ತಿರ ಕರ್ನಾಟಕ ರಕ್ಷಣಾ ವೇದಿಕೆ ಸಂಘ ಮತ್ತು ಶಿವಪುರ ಹಾಗೂ ಗೋನಾಲ ಗ್ರಾಮಸ್ಥರಿಂದ ಉಪವಾಸ ಸತ್ಯಾಗ್ರಹವನ್ನು ಹಮಿಕೊಳಲಾಗಿದೆ.

ಕರ್ನಾಟಕ ರಕ್ಷಣಾ ವೇದಿಕೆ ಉಪಾಧ್ಯಕ್ಷ ಚೌಡಯ್ಯ ಬಾವೂರ ಮತ್ತು ಸಂಘಟನೆ ಪದಾಧಿಕಾರಿಗಳು, ಶಿವಪುರ ಗ್ರಾಮದ ಗ್ರಾಮಸ್ಥರಾದ ನಾಗರಾಜ ಸ.ಸೈದಪ್ಪ ರಾಮದುರ್ಗ, ದೋ ಸೈದಪ್ಪ ರಾಮದುರ್ಗ, ಜಿಂದಪ್ಪ ನಾಯಿಕೊಡಿ, ಬಾಬು ಮಲಿಪಲಿ ಶಿವಪುರ, ಸಿದ್ದಪ್ಪ ಗೌಡ, ಸೈದಪ್ಪ ಟೈಲರ್ , ಬಸವರಾಜ ಗೋನಾಲ ಇನ್ನಿತರರು ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.