ಅಂಬಿಗರ ಚೌಡಯ್ಯ ನೌಕರರ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ

ಅಂಬಿಗರ ಚೌಡಯ್ಯ ನೌಕರರ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ

ಅಂಬಿಗರ ಚೌಡಯ್ಯ ನೌಕರರ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ

ಕಲಬುರಗಿ: ನಗರದ ಶ್ರೀ ವಿಶ್ವೇಶ್ವರಯ್ಯ ಭವನದಲ್ಲಿ ಶ್ರೀ ಅಂಬಿಗರ ಚೌಡಯ್ಯ ಕಲಬುರಗಿ ಜಿಲ್ಲಾ ಸರಕಾರಿ ಅರೆ ಸರಕಾರಿ ನೌಕರರ ಪತ್ತಿನ ಸಹಕಾರ ಸಂಘದ 28ನೇ ವಾರ್ಷಿಕ ಮಹಾಸಭೆಯನ್ನು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪಾ ಕಮಕನೂರ ಉದ್ಘಾಟಿಸಿದರು. ನೀಲಕಂಠ ಜಮಾದಾರ, ಭೀಮರಾಯ ಎಸ್. ಹಿಟ್ಟಿನ, ಶರಣಮ್ಮಾ ಬಿ. ಕಟ್ಟಿಮನಿ, ಶರಣಪ್ಪ ತಳವಾರ, ಮಹಾಂತೇಶ ಬಂದರವಾಡ, ವೇಕಂಟೇಶ ಜಮಾದಾರ, ಬಸವರಾಜ ಬೂದಿಹಾಳ ಸೇರಿದಂತೆ ಇತರರು ಇದ್ದರು. ನಂತರ 2024ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕೊಲಿ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.