ಕಲಬುರಗಿ || ಲೋಕೋಪಯೋಗಿ ಭವನದಲ್ಲಿ ಇಂಜಿನಿಯರ್ಸ್ ಡೇ ಆಚರಣೆ

ಕಲಬುರಗಿ || ಲೋಕೋಪಯೋಗಿ ಭವನದಲ್ಲಿ ಇಂಜಿನಿಯರ್ಸ್ ಡೇ  ಆಚರಣೆ

ಕಲಬುರಗಿ || ಲೋಕೋಪಯೋಗಿ ಭವನದಲ್ಲಿ ಇಂಜಿನಿಯರ್ಸ್ ಡೇ ಆಚರಣೆ 

ಕಲಬುರಗಿ:  ನಮ್ಮ ಜೀವನಕ್ಕೆ ಆಸರೆಯಾಗಲು ಎಂಜಿನಿಯರ್‌ಗಳು ಸೂರು ನಿರ್ಮಿಸುತ್ತಿದ್ದಾರೆ. ಎಂದು ಶರಣಪ್ಪ ಸುಲಗಂಟೆ ಹೇಳಿದರು.

  ಕಲಬುರಗಿ ನಗರದ ಲೋಕೋಪಯೋಗಿ ಭವನದಲ್ಲಿ  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸರ್  ಎಂ  ವಿಶ್ವೇಶ್ವರಯ್ಯ ಅವರ ಜನ್ಮ ದಿನವನ್ನು ಎಂಜಿನಿಯರ್‌ ದಿನವಾಗಿ ಆಚರಣೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಅವರು ರಾಜ್ಯ ಮಾತ್ರವಲ್ಲದೇ ಇಡೀ ದೇಶಕ್ಕೆ ತಮ್ಮದೆಯಾ ಕೊಡುಗೆಗಳು ನೀಡಿದ್ದಾರೆ. ಇಂಜಿನಿಯರ್ಗಳು  ಅವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾಧನೆ ಮಾಡ ಬೇಕು’ ಎಂದು ಸಲಹೆ ನೀಡಿದರು.

ಲೋಕೋಪಯೋಗಿ ಭವನ್ ಕಲಬುರ್ಗಿಯಲ್ಲಿ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ರವರ ಜಯಂತಿ ಅಂಗವಾಗಿ ಇಂಜಿನಿಯರ್ಸ್ ಡೇ ಯನ್ನು ಆಚರಿಸಲಾಯಿತು ಕಾರ್ಯಕ್ರಮದ  ಅಧ್ಯಕ್ಷತೆಯನ್ನು  ಮುಖ್ಯ ಇಂಜಿನಿಯರ್ ಶ್ರೀ ಶರಣಪ್ಪ ಸುಲುಗಂಟೆ ವಹಿಸಿಕೊಂಡಿದ್ದರು , ಮುಖ್ಯ ಅತಿಥಿಯಾಗಿ ಶ್ರೀ ಸುರೇಶ್ ಶರ್ಮಾ ಅಧೀಕ್ಷಕ ಅಭಿಯಂತರು,  ಶ್ರೀ ಸೂರ್ಯಕಾಂತ್ ಕಾರ್ಬಾರಿ ಅಧೀಕ್ಷಕ ಅಭಿಯಂತರು, ಶ್ರೀ ಸುಭಾಷ್ ಕಾರ್ಯನಿರ್ವಾಹಕ ಅಭಿಯಂತರು ,ಶ್ರೀ ಮೊಹಮ್ಮದ್ ಇಬ್ರಾಹಿಂ ಕಾರ್ಯನಿರ್ವಕ ಅಭಿಯಂತರು ,ಶ್ರೀ ಜಗದೇವ್ ಮೋತಿ ಕಾರ್ಯನಿರ್ವಕ ಅಭಿಯಂತರರು, ಶ್ರೀ ರಾಜೇಂದ್ರ ಉಪ ಮುಖ್ಯ ಇಂಜಿನಿಯರ್ ,ಶ್ರೀ ಶ್ರೀಮಂತ ಕೋಟಿ ಸಹಾಯಕ ಕಾರ್ಯನಿರ್ವಕ ಅಭಿಯಂತರು ,ಶ್ರೀ ಆನಂದ್ ಸಹಾಯಕ ಕಾರ್ಯನಿರ್ವಕ ಅಭಿಯಂತರರು, ಶ್ರೀ ಶ್ರೀಮಂತ ಬೆನ್ನುರ್ ತಾಂತ್ರಿಕ ಸಹಾಯಕರು ,ಶ್ರೀ ಬಸವರಾಜ್ ಬ್ರಿಜ್ವಾಲಿ ತಾಂತ್ರಿಕ ಸಹಾಯಕರು ಶ್ರೀ ಅಮರ್ನಾಥ್ ಧೂಳಿ ತಾಂತ್ರಿಕ ಸಹಾಯಕರು,

  ಕಲಬುರಗಿ ಇಂಜಿನಿಯರಿಂಗ್ ಸೇವಾ ಸಂಘದ ಜಿಲ್ಲಾಧ್ಯಕ್ಷರಾದಂತ ಶ್ರೀ ಕಾಳಪ್ಪ,  ಕಾರ್ಯದರ್ಶಿಗಳಾದ ಶ್ರೀ ರಮೇಶ್ ನಾಯಕ್ ,ಖಜಾಂಚಿ  ಶ್ರೀ ಮಾರ್ತಾಂಡ ಶಾಸ್ತ್ರಿ ,ಕಲ್ಯಾಣ ಕರ್ನಾಟಕ ಲೋಕೋಪಯೋಗಿ ನೌಕರ ಸಂಘದ ಅಧ್ಯಕ್ಷರಾದಂತ ಶರಣ್ ರಾಜ್ ಚಪ್ಪರಬಂದಿ ಹಾಗೂ ಪದಾಧಿಕಾರಿಗಳು ಮತ್ತು ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು