ಸಾ.ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆ
ಸಾ.ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆ
ಕಲಬುರಗಿ: ನಗರದ ಪಬ್ಲಿಕ್ ಗಾರ್ಡನನಲ್ಲಿ ಆರೋಗ್ಯ ಸಹಾಯಕರ (ಹಿರಿಯ, ಕಿರಿಯ) ನೌಕರರ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆಯನ್ನು ಮಹಾನಗರ ಪಾಲಿಕೆಯ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಮಹಮ್ಮದ ಅಜಿಮೋದ್ದಿನ ಅವರು ಉದ್ಘಾಟಿಸಿ ಸಂಘದ ವಾರ್ಷಿಕ ಆಯವ್ಯಯ ಕುರಿತು ಮಾತನಾಡಿದರು
ಸಂಘದ ಅಧ್ಯಕ್ಷ ಎನ್.ಡಿ.ಕಾಚಾಪುರ, ಡಾ.ಬಿ.ಎಸ್.ದೇಸಾಯಿ, ದೇವಿಂದ್ರಕುಮಾರ, ಅಬ್ದುಲ್ ಮಜೀದ್, ಅಂಬುಜಾ, ಕಾಶೀನಾಥ ಯಲಗೂಡ ಇತರರಿದ್ದರು.