ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿದ , ನಾಲ್ಕು ಚಕ್ರ ತಂಡ, ಛಪ್ಪರಬಂದಿ ಫೌಂಡೇಶನ್
ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿದ , ನಾಲ್ಕು ಚಕ್ರ ತಂಡ, ಛಪ್ಪರಬಂದಿ ಫೌಂಡೇಶನ್
ಕಲಬುರಗಿ : ನಗರದ ಹೃದಯ ಭಾಗವಾದ ಬಾರಗಲ್ಲಿಯಲ್ಲಿ ಗಣೇಶೋತ್ಸವ ಸಮಿತಿಯಿಂದ 25 ನೇ ರಜತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಜಯ ಸಮಿತಿ ತರುಣ ಸಂಘದ ಅಧ್ಯಕ್ಷ ನಂದೀಶ್ ಜೆ.ಪಾಟೀಲ ಮಾತನಾಡುತ್ತ
ಗಣೇಶೋತ್ಸವ ದೇಶದಲ್ಲಿ ಸಡಗರ ಮತ್ತು ಉತ್ಸಾಹದಿಂದ ಆಚರಿಸುವ ಹಬ್ಬವಾಗಿದೆ. ಅನೇಕ ಕುಟುಂಬಗಳು ನೂರಾರು ವರ್ಷಗಳಿಂದ ಮನೆಯಲ್ಲಿ , ಮತ್ತು ಅನೇಕ ಸಂಘಟನೆಯವರು ರಾಜ ಬೀದಿಗಳಲ್ಲಿ ಗಣೇಶೋತ್ಸವ ಆಚರಿಸುತ್ತಾರೆ. ಭಾರತೀಯ ಸ್ವಾತಂತ್ರ್ಯ ಸಂಗ್ರಾಮದೊಂದಿಗೆ ಸಾರ್ವಜನಿಕ ಗಣೇಶೋತ್ಸವದ ಸಂಬಂಧ ಅನನ್ಯ ಸಾಧಾರಣವಾಗಿದೆ. ಗಣೇಶ ಚತುರ್ಥಿಯಂದು ಶ್ರೀ ಗಣೇಶನ ಸಾರ್ವಜನಿಕ ಪೂಜೆಯನ್ನು ಜನಪ್ರಿಯ ಮಾಡಿದ ಶ್ರೇಯಸ್ಸು ಸ್ವರಾಜ್ಯದ ಪ್ರವರ್ತಕರಾದ ಲೋಕಮಾನ್ಯ ಬಾಲಗಂಗಾಧರ ತಿಲಕರಿಗೆ ಸಲ್ಲುತ್ತದೆ. ಅವರು ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಜನರಲ್ಲಿ ಒಗ್ಗಟ್ಟು ಮೂಡಲಿಸಲು ಹಾಗೂ ಹೋರಾಟನಕ್ಕೆ ಆವಶ್ಯಕವಿರುವ ಆಧ್ಯಾತ್ಮಿಕ ಶಕ್ತಿ ಪಡೆಯಲು ಇದನ್ನು ಪ್ರಾರಂಭಿಸಿದರು ಎಂದು ತಿಳಿಸಿದರು.
ಕಾರ್ಯಕ್ರಮದ ಅತಿಥಿಗಳಾಗಿ ಶ್ರೀ ಅಶೋಕ್ ಕಣ್ಣಿ ಶ್ರೀ ನಾಗೇಶ್ ಕೊಳಕೂರ್ ಶ್ರೀ ಬಸವರಾಜ್ ದೇವರಮನಿ ಶ್ರೀಶಂಕರ್ ಪತ್ತಂಗೆ ಶ್ರೀ ಶಿವಯ್ಯನ, ನೆಯಹೇಂದ್ರಕರ್ ಶ್ರೀ ಶಶಿಕಾಂತ್ ದೀಕ್ಷಿತ್ ಅಧ್ಯಕ್ಷರು ಬಳಿ ಸಾವಿತ್ರಿ ಗಣೇಶ್ ಸಮಿತಿ ಕಲ್ಬುರ್ಗಿ ಹಾಗೂ ಕರಬಸಪ್ಪ ಮೊಲಗೆ,ರಾಜಶೇಖ ಚೀಲ, ರೇವಣಸಿದ್ದ ಬಿರಾದರ್, ಶರಣು ಚೀಲ, ರಾಜಶೇಖರ್ ಕಣ್ಣಿ, ಭೀಮಶಂಕರ್ ಚಪ್ಪರಬಂದಿ, ಕಿರಣ್ ಕಣ್ಣಿ, ನರೇಂದ್ರ ಉಬ್ಬಾಳೆ, ಶರಣ್ ರಾಜ್ ಚಪ್ಪರಬಂದಿ,ಶರಣು ಬೊಮ್ಮನ್, ಬಸವರಾಜ್ ಕಣ್ಣಿ, ಪ್ರಮೋದ್ ಗೌಳಿ, ಲಕ್ಷ್ಮಿಕಾಂತ್ ಮನೋಕರ್,ವೆಂಕಟೇಶ್ ಪುಕ್ಕಳೆ, ಶಿವಾನಂದ ಮಠಪತಿ,ಮಂಜುನಾಥ್ ಚಪ್ಪರಬಂದಿ , ಮಲ್ಲಿಕಾರ್ಜುನ್ ಚಪ್ಪರ ಬಂದಿ, ಶ್ರೀಮತಿ ಶಾರದಾ ರಾಜಶೇಖ ಚೀಲ , ಶ್ರೀಮತಿ ಸುವರ್ಣ ಕರ್ಬಸಪ್ಪ ಮುಲಗೆ, ಶ್ರೀಮತಿ ಸರೋಬಾಯಿ ರೇವಣ ಸಿದ್ದಪ್ಪ ಬಿರಾದಾರ್ ಶ್ರೀಮತಿ ಅಶ್ವಿನಿ ಶರಣ್ ರಾಜ್ ಚಪ್ಪರ ಬಂದಿ, ಶ್ರೀಮತಿ ಭುವನೇಶ್ವರಿ ಸಂತೋಷ್ ಜಾನೆ, ಶ್ರೀಮತಿ ಮಲ್ಲಮ್ಮ ಶಿವರಾಜ್ ಚಪ್ಪರಬಂದಿ, ಶ್ರೀಮತಿ ಜಗದೇವಿ ಭೀಮಾಶಂಕರ್ ಚಪ್ಪರ ಬಂದಿ, ಶ್ರೀಮತಿ ಗಂಗೂಬಾಯಿ ಶ್ರೀಮಂತ್ ಕಣ್ಣಿ, ಶ್ರೀಮತಿ ಉಮಾ ವಿನೋದ್ ಕುಮಾರ್ ಪಾಟೀಲ್, ಮಾಲಕಣ್ಣಿ ಅಧ್ಯಕ್ಷರು ನಾಲ್ಕು ಚಕ್ರ ಚಾರಿಟೇಬಲ್ ಟ್ರಸ್ಟ್ ಕಲ್ಬುರ್ಗಿ ಹಾಗೂ ಓಣಿಯ ಸದಸ್ಯರು ಹಾಜರಿದ್ದರು ಗಣೇಶ ಉತ್ಸವ ಅಂಗವಾಗಿ ವೇದ ಕ್ರೀಡೆಗಳನ್ನು ಆಯೋಜಿಸಲಾಗಿತ್ತು ಅದರಂತೆ ಕ್ರೀಡೆಗಳಲ್ಲಿ ವಿಜೇತರರಿಗೆ ಹಾಗೂ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ಸುವರ್ಣ ಶಂಕ್ರಪ್ಪ ಚಪ್ಪರಬಂದಿ ಅಧ್ಯಕ್ಷ ಚಪ್ಪರಬಂದಿ ಪ್ರಭಾಕರ್ ಫೌಂಡೇಶನ್ ವತಿಯಿಂದ ಪ್ರಶಸ್ತಿ ವಿತರಣೆ ಮಾಡಲಾಯಿತು