ಜೈ ಕನ್ನಡಿಗರ ಸೇನೆಯಿಂದ ಡಾ. ಅಜಯ ಸಿಂಗ್ ಅವರ ಜನ್ಮದಿನದ ಆಚರಣೆ

ಜೈ ಕನ್ನಡಿಗರ  ಸೇನೆಯಿಂದ ಡಾ. ಅಜಯ ಸಿಂಗ್ ಅವರ ಜನ್ಮದಿನದ ಆಚರಣೆ

ಜೈ ಕನ್ನಡಿಗರ ಸೇನೆಯಿಂದ ಡಾ. ಅಜಯ ಸಿಂಗ್ ಅವರ ಜನ್ಮದಿನದ ಆಚರಣೆ 

ಕಲಬುರಗಿ: ಜೇವರ್ಗಿ ಶಾಸಕರು ಮತ್ತು ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ಡಾ. ಅಜಯ ಸಿಂಗ್ ಅವರ ಜನ್ಮ ದಿನದ ನಿಮಿತ್ತ ಜೈ ಕನ್ನಡಿಗರ ಸೇನೆಯ ವತಿಯಿಂದ ನಗರದ ಸಿದ್ದಭಾಷಾ ದರ್ಗಾದಲ್ಲಿ ನಿರ್ಗತಿಕರಿಗೆ ಚಾಧರ್ ಹೊದಿಕೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಮುಖಂಡ ನೀಲಕಂಠರಾವ ಮೂಲಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸೇನೆಯ ಸಂಸ್ಥಾಪಕ ಅಧ್ಯಕ್ಷ ದತ್ತು ಭಾಸಗಿ, ಸಿದ್ದು ಕಡಬುರ್, ವಿಜಯಕುಮಾರ್ ಮಾಳಗಿ, ಸಂಜೀವಕುಮಾರ ಮಳಗಿ, ಶರಣು ಕಮಕನೂರ, ಸುಭಾಷ್ ಗೋಣಗಿಕರ್, ಅಪ್ಪಾಜಿ ಗೊಟೂರ್, ಸಂತೋಷ್ ಗೊಬ್ಬುರ್, ಜಗತ್ ಸಿಂಗ್, ಪ್ರಕಾಶ ಸೇರಿದಂತೆ ಕಾರ್ಯಕರ್ತರು ಇದ್ದರು.