ಅಲ್ಲಂಪ್ರಭು ಪಾಟೀಲ್ ಹಕ್ಕು ಪತ್ರಗಳನ್ನು ವಿತರಣೆ

ಅಲ್ಲಂಪ್ರಭು ಪಾಟೀಲ್ ಹಕ್ಕು ಪತ್ರಗಳನ್ನು ವಿತರಣೆ

ಅಲ್ಲಂಪ್ರಭು ಪಾಟೀಲ್ ಹಕ್ಕು ಪತ್ರಗಳನ್ನು ವಿತರಣೆ 

ಕಲಬುರಗಿ: ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ದಕ್ಷಿಣ ಮತ ಕ್ಷೇತ್ರದ ಶಾಸಕರಾದ ಅಲ್ಲಂಪ್ರಭು ಪಾಟೀಲ್ ಅವರ ಅಮೃತ ಹಸ್ತದಿಂದ ಜೈ ಹನುಮಾನ್ ನಗರ ತಾಂಡ ವಾರ್ಡ್ ನಂ. 46 ರಲ್ಲಿ ಕೊಳಗೇರಿ ಪ್ರದೇಶ ಜನರಿಗೆ ಹಕ್ಕು ಪತ್ರಗಳನ್ನು ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ್ ತಾರಫೈಲ, ಕಾಂಗ್ರೆಸ್ ಮುಖಂಡ ಒವೆಜ್ ಶೇಖ್, ಕರ್ನಾಟಕ ಸ್ಲಂ ಬೋರ್ಡ್ ಅಧಿಕಾರಿ ಅಬ್ದುಲ್ ಖಯೂಮ್, ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀಧರ್ ಎಇಇ, ಶಶಿಕಾಂತ ಎಇ, ಮತ್ತು ಹನುಮಾನ್ ತಾಂಡಾದ ಮುಖಂಡರಾದ ಅರ್ಜುನ್ ಚವ್ಹಾಣ, ಅಶೋಕ್ ರಾಥೋಡ್, ಶ್ರೀಮಂತ್ ಪವಾರ್, ವಿನೋದ್ ಚವ್ಹಾಣ್, ಗಣೇಶ್ ಕಾಂಬಳೆ, ವಿಕಾಶ್ ಸವೀರ್ಕರ್, ಬಾಬುರಾವ್ ದಂಡಿನಕರ್, ಚಂದ್ರಕಾAತ್ ರಾಥೋಡ್, ಶ್ರೀಮಂತ್ ಪವಾರ್, ಅರವಿಂದ್ ಚವ್ಹಾಣ ಸೇರಿದಂತೆ ತಾಂಡಾದ ಮಹಿಳೆಯರು, ಮುಖಂಡರು, ಉಪಸ್ಥಿತರಿದ್ದರು.