ಕವಿ ಶಿಕ್ಷಕ ಸಮ್ಮೇಳನಾಧ್ಯಕ್ಷ ಶಿವರಾಜ ಮೇತ್ರೆ ಅಧಿಕೃತ ಆಹ್ವಾನ
ಕವಿ ಶಿಕ್ಷಕ ಸಮ್ಮೇಳನಾಧ್ಯಕ್ಷ ಶಿವರಾಜ ಮೇತ್ರೆ ಅಧಿಕೃತ ಆಹ್ವಾನ
ಹುಮನಾಬಾದ: ಸಸ್ತಾಪೂರ ಯಲ್ಲಾಲಿಂಗೇಶ್ವರ ಮಠದಲ್ಲಿ ಇದೇ ೧೫ ಮತ್ತು ೧೬, ಜನೇವರಿ ೨೦೨೬ ರಂದು ಜರುಗುವ ಪ್ರಥಮ ಶಿಕ್ಷಕ ಕವಿ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಗೊಂಡ ಕವಿ- ಶಿಕ್ಷಕ ಶಿವರಾಜ ಡಿ.ಮೇತ್ರೆ ತಾಳಮಡಗಿ ದಂಪತಿಗಳಿಗೆ ಅವರ ನಿವಾಸದಲ್ಲಿ ಅಧಿಕೃತ ಆಹ್ವಾನ ಪತ್ರ ನೀಡಿ ಗೌರವಿಸಲಾಯಿತು.
ಸಂಯೋಜಕ ಡಾ.ಗವಿಸಿದ್ಧಪ್ಪ ಪಾಟೀಲ ಮಾತನಾಡಿ ಮೇತ್ರೆ ಅವರು ಬಹುಮುಖ ವ್ಯಕ್ತಿ. ಅವರು
ಉರಿಲಿಂಗಪೆದ್ದಿ ಮಠದ ಪೂಜ್ಯಶ್ರೀ ಪಂಚಾಕ್ಷರಿ ಸ್ವಾಮೀಜಿ.ಮಠದ ವ್ಯವಸ್ಥಾಪಕ ನಾಗಶೆಟ್ಟಿ ಪಾಟೀಲ, ಸಂಯೋಜಕ ಡಾ.ಗವಿಸಿದ್ಧಪ್ಪ ಪಾಟೀಲ, ಸಿದ್ಧಲಿಂಗ ಜಮಾದಾರ,ಡಾ.ರಾಜಕುಮಾರ ಮಾಳಗೆ, ಡಾ.ಸಿದ್ದಪ್ಪ ಹೊಸಮನಿ,ಶಾಂತವೀರ ರೆಡ್ಡಿ, ಹಣಮಂತ. ಸೊನಾತೆ,ಪ್ರಕಾಶ,ಅರ್ಜುನ,ಐ.ಎಸ್.ಶಕೀಲ್, ಕಸಾಪ ಅಧ್ಯಕ್ಷ ಸಿದ್ದಲಿಂಗ ನಿರ್ಣಾ,ಮಡೆಪ್ಪ ಕಿಂಬಾರ,ಶಾಲಿವಾಹನ ರೋಗನ್,ಲಕ್ಷ್ಮಣ ಕನಕಟಕರ,ವೀರಣ್ಣ ಪಾಂಚಾಳ,ರವಿ ಶೆಡೋಳ,ಸುಭಾಷ ಪಾಟೀಲ, ಜಾಕೀರಮೀಯಾ,ಕಂಟೆಪ್ಪ ಹಲಬರ್ಗೆ,ಶಶಿಧರ ಮಟ್ಟಿ, ವಿಶ್ವರೂಪಾಚಾರ್ಯ, ಅಂಬಿಕಾದೇವಿ,ರಮೇಶ ರೆಡ್ಡಿ, ಗಣಪತಿ ಮೇದಕರ್, ವಾಸುದೇವ ಕನಕಟಕರ,ಕಲ್ಪನಾ,ಸಿದ್ದಾರ್ಥ ಮಿತ್ರಾ, ಶ್ರೀದೇವಿ,ರಸಿಕಾಬಾಯಿ,ತಂಗೆಮ್ಮ,ಶಶಿಕಲಾ,ಉಮಾದೇವಿ ರಂಜಿತಾ,ಶರಣಬಸಪ್ಪ,ಅಕ್ಕನಾಗಮ್ಮ,ಸಿದ್ದು ಕೋಣಿನ ಮುಂತಾದವರುಉಪಸ್ಥಿತರಿದ್ದರು.
ಡಾ. ಅವಿನಾಶ S. ದೇವನೂರ
