ನೂತನ ಪಿಐ ಪರಶುರಾಮ ವನಂಜಕರ್‌ ಅಧಿಕಾರ ಸ್ವೀಕಾರ

ನೂತನ ಪಿಐ ಪರಶುರಾಮ ವನಂಜಕರ್‌ ಅಧಿಕಾರ ಸ್ವೀಕಾರ

ನೂತನ ಪಿಐ ಪರಶುರಾಮ ವನಂಜಕರ್‌ ಅಧಿಕಾರ ಸ್ವೀಕಾರ

ಶಹಾಬಾದ: ಪರಶುರಾಮ ವಿ. ಇನ್ಸ್‌ಪೆಕ್ಟ‌ರ್ ಆಗಿ ಅಧಿಕಾರ ಸ್ವೀಕರಿಸಿದರು.

ನಾಗರಾಜ್ ದಂಡಾವತಿ ವರದಿ ಶಹಾಬಾದ: ನಗರ ಪೊಲೀಸ್ ಠಾಣೆಯ ನೂತನ ಪೊಲೀಸ್ ಇನ್ಸ್‌ಪೆಕ್ಟ‌ರ್ ಆಗಿ ಪರಶುರಾಮ ವನಂಜಕರ್ ಅಧಿಕಾರ ಸ್ವೀಕರಿಸಿಕೊಂಡರು. ಅವರು ಕಲಬುರಗಿ ಸೈಬರ್‌ ಕ್ರೈಂ ಠಾಣೆಯಿಂದ ಶಹಾಬಾದ ಪೊಲೀಸ್ ಠಾಣೆಗೆ ವರ್ಗಾವಣೆ ಯಾಗಿದ್ದಾರೆ. ಈ ಹಿಂದೆ ನಿಯೋಜನೆಗೊಂಡ ಪೊಲೀಸ್ ಇನ್ಸ್ ಪೆಕ್ಟರ್‌ ನಟರಾಜ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು. ಅವರು ಕಲಬುರಗಿ ಅರ್ಬನ್ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.