ಪಾಲಕ,ಪೋಷಕ- ಶಿಕ್ಚಕರ ಸಭೆ

ಪಾಲಕ,ಪೋಷಕ- ಶಿಕ್ಚಕರ ಸಭೆ

ಪಾಲಕ,ಪೋಷಕ- ಶಿಕ್ಚಕರ ಸಭೆ

ಮಕ್ಕಳ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ಪಾಲಕ ,ಪೋಷಕ - ಶಿಕ್ಚಕರ ಸಭೆಯನ್ನು ಪಾಲಕರು ಶಿಕ್ಚಕರು ಮತ್ತು ಮಕ್ಕಳು ಒಟ್ಟುಗೂಡಿ ಸಸಿ ನೆಡುವುದರ ಮೂಲಕವಾಗಿ ಚಾಲನೆ ನಿಡಲಾಯಿತು.

ಈ ಸಂದರ್ಭದಲ್ಲಿ ಸಭೆಗೆ ಆಗಮಿಸಿದ ಪಾಲಕರನ್ನು ಸಭೆಗೆ ಸ್ವಾಗತಿಸಿ ಮಾತನಾಡಿದ ಪ್ರಾಚಾರ್ಯರಾದ ಡಾ.ಮಹೇಶ ಗಂವ್ಹಾರ ಇವರು ಮಕ್ಕಳ ವ್ಯಕ್ತಿತ್ವ ವಿಕಸನ, ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಚಕರು ಮತ್ತು ಪಾಲಕರ ಜವಾಬ್ದಾರಿ ಬಹಳ ಗುರುತರವಾದದ್ದು ಎಂದರು ಈ ಸಂದರ್ಭದಲ್ಲಿ ಮಾತನಾಡಿದ ಪಾಲಕರು ಕಾಲೇಜಿನ ಈ ವಿನೂತನ ಪರಂಪರೆಯನ್ನು ಮೆಚ್ಚಿಕೊಂಡರು ಮತ್ತು ಕಾಲೇಜಿನ ಉಪನ್ಯಾಸಕರಾದ ಸವಿತಾ ಪಾಟೀಲ,ಜಾನಕಿ ಪಾಟೀಲ,ಆನಂದ ಪಾಟೀಲ,ವಿಜಯಲಕ್ಚ್ಮೀ ಪಾಕಿನ,ಜೆಬಾ ಅಕ್ತರ,ವೈಷ್ಣವಿ,ಅಶೋಕ ಜಿ.ಸರಸ್ವತಿ,ರಾಜಶ್ರೀ ಹಾಗೂ ಸಿಬ್ಬಂದಿ ವರ್ಗದವರಾದ ಅನಸುಯಾ ಗಡಾ,ಶಿಲ್ಪಕಲಾ ಪ್ರೀತಿ ಸೊರಡೆ, ಶೋಭಾ ಹಾಗೂ ವಿದ್ಯರ್ಥಿನಿಯರು ಭಾಗವಹಿಸಿದ್ದರು