ಡಾ ಶಿವಾನಂದ್ ಬಿರಾದರ್ ಅವರ 47ನೇ ಜನ್ಮದಿನದ ಪ್ರಯುಕ್ತ ರಕ್ತದಾನ ಶಿಬಿರ
ಡಾ ಶಿವಾನಂದ್ ಬಿರಾದರ್ ಅವರ 47ನೇ ಜನ್ಮದಿನದ ಪ್ರಯುಕ್ತ ರಕ್ತದಾನ ಶಿಬಿರ
ಕಲಬುರಗಿ: ನಗರದ ಮೋಹನ್ ರಾಜ್ ಹಾಸ್ಪಿಟಲ್‌ನಲ್ಲಿ ಡಾ. ಶಿವಾನಂದ್ ಬಿರಾದರ್ ಅವರ 47ನೇ ಜನ್ಮದಿನದ ಅಂಗವಾಗಿ ಮಲ್ಲಿಕಾರ್ಜುನ್ ಜಿನಕೇರಿ ಅವರ ನೇತೃತ್ವದಲ್ಲಿ ರಕ್ತದಾನ ಶಿಬಿರ ಹಮ್ಮಿಕೋಳ್ಳಲಾಯಿತು. ಈ ಸಂದರ್ಭದಲ್ಲಿ ಹಿರಿಯರಾದ ದಶರಥ ಕಲಗುರ್ತಿ, ಮಲ್ಲಿಕಾರ್ಜುನ್ ದೊಡ್ಮನಿ, ಬಂಡೇಶ್ ರತ್ನಡಗಿ, ಸಚಿನ್ ಕಟ್ಟಿಮನಿ, ಮಲ್ಲಿಕಾರ್ಜುನ್ ಸರಡಗಿ, ಪ್ರಕಾಶ್ ಗುಲ್ಲವಾಡಿ, ಶಿವರಾಜ್ ಬೆಳಗುಂದಿ, ದತ್ತು ಅಯ್ಯಳ್ಕರ್, ಕೃಷ್ಣ ತಂಗಡಗಿ, ಚಂದಪ್ಪ ಕಟ್ಟಿಮನಿ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.
