ದೇವದಾಸಿಯರ ಸಮಾಜ ಸೇವಾ ಸಂಘದಿಂದ ವಿವಿಧ ಬೇಡಿಕೆಗೆ ಆಗ್ರಹಿಸಿ

ದೇವದಾಸಿಯರ ಸಮಾಜ ಸೇವಾ ಸಂಘದಿಂದ ವಿವಿಧ ಬೇಡಿಕೆಗೆ ಆಗ್ರಹಿಸಿ

ದೇವದಾಸಿಯರ ಸಮಾಜ ಸೇವಾ ಸಂಘದಿಂದ ವಿವಿಧ ಬೇಡಿಕೆಗೆ ಆಗ್ರಹಿಸಿ 

ಕಲಬುರಗಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಿರ್ಗತಿಕ ಮಹಿಳೆಯರ ಮತ್ತು ದೇವದಾಸಿಯರ ಸಮಾಜ ಸೇವಾ ಸಂಘದ ಉತ್ತರ ಕರ್ನಾಟಕ ರಾಜ್ಯ ಘಟಕದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಇಂದು ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಅಂಬಣ್ಣಾ ಕಿಣಗಿಕರ್, ವಿಭಾಗೀಯ ಅಧ್ಯಕ್ಷೆ ಬಸಮ್ಮ ಆಲೂಕುಂಟೆ, ಜೈರಾಜ ಕಿಣಗಿಕರ್, ಸರಸ್ವತಿ ಹೊಸಮನಿ, ಆನಂದ ತೇಗನೂರ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.