ತೋಗರಿ ಬೆಳೆಗೆ 15000 ಬೆಂಬಲ ಬೆಲೆ ಮತ್ತು ಪರಿಹಾರಕ್ಕಾಗಿ ಮನವಿ
ತೋಗರಿ ಬೆಳೆಗೆ 15000 ಬೆಂಬಲ ಬೆಲೆ ಮತ್ತು ಪರಿಹಾರಕ್ಕಾಗಿ ಮನವಿ
ಕಲಬುರಗಿ: ಜಿಲ್ಲೆಯ ರೈತರ ವಿವಿಧ ಬೇಡಿಕೆಗಳನ್ನು ತೋಗರಿ ಬೆಳೆಗೆ 15000 ಬೆಂಬಲ ಬೆಲೆ ಮತ್ತು ಪರಿಹಾರದಲ್ಲಿ ಆದ ತಾರತಮ್ಯವನ್ನು ಬಗೆಹರಿಸಬೇಕಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಪ್ರಶಾಂತಗೌಡ ಆರ್. ಮಾಲಿಪಾಟೀಲ್ ಅವರು ಕೃಷಿ ಸಚಿವ ಚೆಲುವರಾಯ ಸ್ವಾಮಿ ಅವರಿಗೆ ಬೆಳಗಾಂವನಲ್ಲಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ತಾಲೂಕಾ ಅಧ್ಯಕ್ಷರಾದ ಪಂಚಾಯ್ಯ್ ಹಿರೇಮಠ, ಮೌನೇಶ್ ಚಿತ್ತಾಪುರ, ಸಾಹೇಬ್ ಗೌಡ, ಶರಣು ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಾ ಮತ್ತು ವಿವಿಧ ಗ್ರಾಮಸ್ಥರು, ರೈತ ಸಂಘದ ಸದ್ಯಸ್ಯರು ಭಾಗವಹಿಸಿದ್ದರು
.
