ಭಾಗ್ಯೋದಯ ವೆಲ್ಫೇರ್ ಸಂಸ್ಥೆಯಿಂದ ಕಿಟ್ ವಿತರಣೆ

ಭಾಗ್ಯೋದಯ ವೆಲ್ಫೇರ್ ಸಂಸ್ಥೆಯಿಂದ ಕಿಟ್ ವಿತರಣೆ

ಭಾಗ್ಯೋದಯ ವೆಲ್ಫೇರ್ ಸಂಸ್ಥೆಯಿಂದ ಕಿಟ್ ವಿತರಣೆ

ಕಲಬುರಗಿ: ಭಗ್ಯೊದಯಾ ವೆಲ್ಫೇರ್ ಸೊಸೈಟಿಯ ವತಿಯಿಂದ ದಾಬರ್ ಫ್ರೀ ನ್ಯೂಟ್ರಿಷನ್ ಕಿಟ್ ವಿತರಣೆ ಹಾಗೂ ಆರೈಕೆಯ ದಾರರ ದಿನಾಚರಣೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಈ ದಿನವನ್ನು ನಿರಂತರ ಸೇವೆಯ ಆರೈಕೆಯ ದಾರರ ಶಕ್ತಿಯಾಗಿ ಆಚರಿಸಲಾಯಿತು. ಅಂಗವಿಕಲರು, ಅವರ ಕುಟುಂಬ ಸದಸ್ಯರು ಮತ್ತು ಆರೈಕೆಯ ದಾರರು ಉತ್ಸಾಹದಿಂದ ಭಾಗವಹಿಸಿ, ಸೇವೆಯ ಮಹತ್ವ ಮತ್ತು ಆರೈಕೆಯ ಮೌಲ್ಯವನ್ನು ಹಂಚಿಕೊಂಡರು. ಭಾಗ್ಯೊದಯಾ ವೆಲ್ಫೇರ್ ಸೊಸೈಟಿ ಇಂತಹ ಸಮಾಜಮುಖಿ ಕಾರ್ಯಗಳ ಮೂಲಕ ಸದಾ ಸೇವಾ ಮನೋಭಾವವನ್ನು ಮುಂದುವರಿಸುತ್ತಿದೆ. ಎಂದು ಸೊಸೈಟಿ ಅವರು ತಿಳಿಸಿದ್ದಾರೆ

.