ವಿಜಯ ಕರ್ನಾಟಕ ಸಂಪಾದಕರಿಗೆ ಉದ್ಯಮಿಗಳಿಂದ ಸನ್ಮಾನ

ವಿಜಯ ಕರ್ನಾಟಕ ಸಂಪಾದಕರಿಗೆ ಉದ್ಯಮಿಗಳಿಂದ ಸನ್ಮಾನ

ವಿಜಯ ಕರ್ನಾಟಕ ಸಂಪಾದಕರಿಗೆ ಉದ್ಯಮಿಗಳಿಂದ ಸನ್ಮಾನ

ಕಲಬುರಗಿ : ವಿಜಯ ಕರ್ನಾಟಕ ದಿನಪತ್ರಿಕೆಯ ಸಮೂಹ ಸಂಪಾದಕರಾದ ಸುದರ್ಶನ ಚೆನ್ನಂಗಿಹಳ್ಳಿ ಅವರನ್ನು ಕಲಬುರಗಿಯ ಹಿರಿಯವದ್ಯಮಿ ವೆಂಕಟೇಶ್ ಕಡಚೂರು ನೇತೃತ್ವದ ತಂಡ ಭೇಟಿಯಾಗಿ ಸನ್ಮಾನಿಸಿತು.

    ಕಲಬುರಗಿ ಹೋಟೆಲ್ ಅನಂತದ ಅಕ್ಷಯ ಸಭಾಂಗಣದಲ್ಲಿ ನಡೆದ ವಿಜಯ ಕರ್ನಾಟಕ ದಿನಪತ್ರಿಕೆಯ ವರದಿಗಾರರು ಹಾಗೂ ಮಾರಾಟಗಾರರ ಸಭೆಯಲ್ಲಿ ಪಾಲ್ಗೊಳ್ಳಲು ಏಪ್ರಿಲ್ 26ರಂದು ಆಗಮಿಸಿದ ಸಂದರ್ಭದಲ್ಲಿ ಹಿರಿಯ ಉದ್ಯಮಿ ವೆಂಕಟೇಶ ಕಡೇಚೂರ್, ರಾಜೇಶ್ ದತ್ತು ಗುತ್ತೇದಾರ್, ಡಾ. ಸದಾನಂದ ಪೆರ್ಲ ಅಂಬಯ್ಯ ಗುತ್ತೇದಾರ್ ಇಬ್ರಾಹಿಂಪುರ್ ನೇತೃತ್ವದ ತಂಡವು ಸಂಪಾದಕರಾದ ಸುದರ್ಶನ್ ಚೆನ್ನಂಗಿಹಳ್ಳಿಯವರಿಗೆ ಶಾಲು ಹಾಗೂ ಪುಷ್ಪಗುಚ್ಛ ನೀಡಿ ಸನ್ಮಾನಿಸಿತು. ವಿಜಯ ಕರ್ನಾಟಕ ಪತ್ರಿಕೆ ಸ್ಥಾನಿಕ ಸಂಪಾದಕರಾದ ದೇವಯ್ಯ ಗುತ್ತೇದಾರ್ ಉಪಸ್ಥಿತರಿದ್ದರು.