ಶ್ರೀಮತಿ ಪಿಲ್ಲೂಹೋಮಿ ಇರಾಣಿ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿ ರೇಣುಕಾಗೆ ತೃತೀಯ ಬಹುಮಾನ

ಶ್ರೀಮತಿ ಪಿಲ್ಲೂಹೋಮಿ ಇರಾಣಿ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿ ರೇಣುಕಾಗೆ ತೃತೀಯ ಬಹುಮಾನ

ಶ್ರೀಮತಿ ಪಿಲ್ಲೂಹೋಮಿ ಇರಾಣಿ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿ ರೇಣುಕಾಗೆ ತೃತೀಯ ಬಹುಮಾನ

ಕಲಬುರಗಿ: ದಿನಾಂಕ 28.11.2025 ರಂದು ಸರಕಾರಿ ಮಹಾವಿದ್ಯಾಲಯದಲ್ಲಿ ಜಿಲ್ಲಾ ಮಟ್ಟದ ಯುವಯುಜನೋತ್ಸವ ಸ್ಪರ್ಧೆಗಳು ನಡೆದವು. ನಗರದ ಶ್ರೀಮತಿ ಪಿಲ್ಲೂಹೋಮಿ ಇರಾಣಿ ಮಹಿಳಾ ಮಹಾವಿದ್ಯಾಲಯದ ಬಿ.ಎ.ದ್ವಿತೀಯ ವಿದ್ಯಾರ್ಥಿನಿ ರೇಣುಕಾ ಅವರು ಕಥೆ ಬರೆಯುವ ಸ್ಪರ್ಧೆಯಲ್ಲಿ ಭಾಗವಹಿಸಿ ತೃತೀಯ ಬಹುಮಾನ ಪಡೆದಿದ್ದಾಳೆ. 

ಅವಳಿಗೆ ಮಹಾವಿದ್ಯಾಲಯದ ಪ್ರಾಂಶುಪಾಲರು ಮತ್ತು ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿನೀಯರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ತಿಳಿಸಿದ್ದಾರೆ.