ಹೊಟ್ಟಿ ಸ್ಮರಣಾರ್ಥ ದತ್ತಿ ಕಾರ್ಯಕ್ರಮ ನಡೆಯಿತು

ಹೊಟ್ಟಿ ಸ್ಮರಣಾರ್ಥ ದತ್ತಿ ಕಾರ್ಯಕ್ರಮ ನಡೆಯಿತು

ಹೊಟ್ಟಿ ಸ್ಮರಣಾರ್ಥ ದತ್ತಿ ಕಾರ್ಯಕ್ರಮ ನಡೆಯಿತು 

ಕಲಬುರಗಿ: ನಗರದ ವಿಶ್ವನಾಥರೆಡ್ಡಿ ಮುದ್ನಾಳ ಪದವಿ ಮಹಾವಿದ್ಯಾಲಯದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಕನ್ನಡ ನಾಡು ಲೇಖಕರ ಸಂಘದಿಂದ ಸಿದ್ದಪ್ಪ ಹೊಟ್ಟಿ ಅವರು ನೀಡಿದ ಲಿಂಗೈಕ್ಯ ಗೌರಮ್ಮ ಶರಣಪ್ಪ ಹೊಟ್ಟಿ ಸ್ಮರಣಾರ್ಥ ದತ್ತಿ ಕಾರ್ಯಕ್ರಮವನ್ನು ನಡೆಯಿತು.

 ಸಾಹಿತಿಗಳಾದ ಡಾ.ಸ್ವಾಮೀರಾವ ಕುಲಕರ್ಣಿ ಅವರು ಉದ್ಘಾಟಿಸಿದರು.ವೇದಿಕೆಯಲ್ಲಿ ಡಾ.ಶ್ರೀಶೈಲ ನಾಗರಾಳ,ಅಪ್ಪಾರಾವ ಅಕ್ಕೋಣೆ,ಡಾ.ಶರಣಬಸಪ್ಪ ವಡ್ಡನಕೇರಿ,ಡಾ.ಬಸವರಾಜ ಮಠಪತಿ ಇದ್ದರು.