ಪಿಡಿಎ ಕಾಲೇಜಿನಲ್ಲಿ ಶಶೀಲ ಜಿ.ನಮೋಶಿ ಅವರ ಜನ್ಮದಿನಾಚರಣೆ

ಪಿಡಿಎ ಕಾಲೇಜಿನಲ್ಲಿ ಶಶೀಲ ಜಿ.ನಮೋಶಿ ಅವರ ಜನ್ಮದಿನಾಚರಣೆ
ಕಲಬುರಗಿ: ನಗರದ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಹೆಚ್ ಕೆ.ಇ ಸಂಸ್ಥೆ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ ಜಿ.ನಮೋಶಿ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮಾಜದ ಜಿಲ್ಲಾ ಅಧ್ಯಕ್ಷರು ಹಾಗೂ ಬಿಜೆಪಿ ಓಬಿಸಿ ನಗರ ಅಧ್ಯಕ್ಷರಾದ ದೇವೇಂದ್ರ ದೇಸಾಯಿ ಕಲ್ಲೂರ್ ಅವರ ನೇತೃತ್ವದಲ್ಲಿ ನಮೋಶಿ ಅವರಿಗೆ ಬೃಹತ್ ಹೂಮಾಲೆ ಹಾಕಿ ಶಾಲು ಹೊದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ರಾಮೋಜಿ, ಜ್ಯೋತಿಬಾ, ಲೊಕೇಶ, ಸಿಲ್ವಂತ್, ರಾಕೇಶ್ ಮಾಡೆಲ್ ಸೇರಿದಂತೆ ಮತ್ತಿತರರು ಇದ್ದರು
.