ಜಿಲ್ಲಾ ಅಹಿಂದ ಪದಾಧಿಕಾರಿಗಳಿಗೆ ಗೌರವ ಸನ್ಮಾನ

ಜಿಲ್ಲಾ ಅಹಿಂದ ಪದಾಧಿಕಾರಿಗಳಿಗೆ ಗೌರವ ಸನ್ಮಾನ

ಜಿಲ್ಲಾ ಅಹಿಂದ ಪದಾಧಿಕಾರಿಗಳಿಗೆ ಗೌರವ ಸನ್ಮಾನ 

ಕಲಬುರಗಿ: ಜಿಲ್ಲಾ ಅಹಿಂದ ಸಂಘಟನೆಯ ಪದಾಧಿಕಾರಿಗಳಾದ ಜಿಲ್ಲಾ ಅಧ್ಯಕ್ಷರಾದ ಶರಣಪ್ಪ ಪರಿಗೇಡ್, ಗೌರವ ಅಧ್ಯಕ್ಷ ಸಾಜೀದ ಅಲಿ ರಂಜೋಳವಿ, ಪ್ರಧಾನ ಕಾರ್ಯದರ್ಶಿಗಳಾದ ವಿಜಯಕುಮಾರ್ ಹಾಬಾನೂರ, ಸಂಘಟನಾ ಕಾರ್ಯದರ್ಶಿ ದೇವೆಂದ್ರಕುಮಾರ ಠಾಕೂರ್, ಯುವ ಅಧ್ಯಕ್ಷರಾದ ಮೊಹಮ್ಮದ್ ನಾಸಿರ್ ಇವರಿಗೆ ಉತ್ತರ ವಲಯದ ಅಧ್ಯಕ್ಷ ಸಾಬೀರ್ ಚೌದರಿ, ಉಪಾಧ್ಯಕ್ಷ ಮಹಮ್ಮದ್ ಅನ್ವರ್, ಅಹಮದ್ ಅಲಿ, ಪ್ರಧಾನ ಕಾರ್ಯದರ್ಶಿ ಮಜಾಯದ ಅಲಿ, ಸಂಚಾಲಕ ಸೈಯದ್ ಶಕೀಲ್, ಮಹಮ್ಮದ್ ಯಾಸೀನ್ ಇವರನ್ನು ಸನ್ಮಾನಿಸಲಾಯಿತು. ಕೈಲಾಸ, ಮೊಹಮ್ಮದ್ ಜಿಲಾನಿ ಸೇರಿದಂತೆ ಉತ್ತರ ವಲಯದ ಪದಾಧಿಕಾರಿಗಳು ಉಪಸ್ಥಿತರಿದ್ದರು.