ಅರಶಿಣ ಬೆಳೆ ಡಾಕ್ಟರೇಟ್ ಪ್ರಶಸ್ತಿ

ಅರಶಿಣ ಬೆಳೆ ಡಾಕ್ಟರೇಟ್ ಪ್ರಶಸ್ತಿ

ಅರಶಿಣ ಬೆಳೆ ಡಾಕ್ಟರೇಟ್ ಪ್ರಶಸ್ತಿ 

ಕೃಷಿ ವಿಜ್ಜಾನ ಕೇಂದ್ರ ಕಲಬುರಗಿ ಸಸ್ಯ ರೋಗ ಶಾಸ್ತ್ರ ವಿಜ್ಜಾನಿ ಜಹೀರ್ ಅಹಮದ್ ರವರಿಗೆ ರಾಯಚೂರು ಕೃಷಿ ವಿಶ್ವ ವಿದ್ಯಾಲಯ ಡಾಕ್ಟರೇಟ್ ಪ್ರಶಸ್ತಿ ನೀಡಿದೆ. ಕರ್ನಾಟಕದಲ್ಲಿ ವಿವಿಧ ಬೆಳೆಯುವ ಅರಸಿನ ಬೆಳೆಯಲ್ಲಿ ಎಲೆ ಅಂಗಮಾರಿ ರೋಗದ ಸಾಂಕ್ರಾಮಿಕತೆ, ಸೂಕ್ತ ಹವಾಮಾನ ಮತ್ತು ಹತೋಟಿ ಕ್ರಮಗಳ ಕುರಿತು ಪ್ರಬಂಧ ಮಂಡಿಸಿದ್ದರು. ಡಾ. ಎಸ್ ಟಿ ಯೇoಜೀರಪ್ಪ ಪ್ರಧ್ಯಾಪಕರು ಮತ್ತು ಡೀನ್ ಕೃಷಿ ಮಹಾವಿದ್ಯಾಲಯ ಗಂಗಾವತಿ ಮಾರ್ಗ ದರ್ಶನ, ಸಲಹಾ ಸಮಿತಿ ಸದಸ್ಯರಾದ ಪ್ರೊಫೆಸರ್ ಡಾ. ಅಮರೇಶ್ ವೈ ಎಸ್, ಡಾ.ಗುರು ರಾಜ್ ಸುಂಕದ್, ಡಾ.ಶೇಖರ್ ಗೌಡ ಪಾಟೀಲ್, ಡಾ. ರಾಜು ಜಿ ತೆಗ್ಗೆಲ್ಲಿ, ಡೀನ್ ಸ್ನಾತಕೋತ್ತರ ಡಾ. ಎ. ಜಿ ಶ್ರೀನಿವಾಸ್, ಪಿ ಜಿ ಕಾರ್ಡಿನೇಟರ್ ಡಾ.ಅಶ್ವಥ್ ನಾರಾಯಣ, ಡಾ. ಎಸ್ ಬಿ ಗೌಡರ್ , ಡಾ. ಅಜಿತ್ ಕುಮಾರ್ ಕಾಲ ಕಾಲಕ್ಕೆ ಸಂಶೋಧನ ಸಲಹೆ ನೀಡಿ ಪ್ರೋತ್ಸಾಹಿಸುತಿದ್ದರು.ಬಹು ಉಪಯೋಗಿ ಔಷದ ಗುಣವುಳ್ಳ ಅರಶಿಣ ಕೃಷಿ ರೈತರಿಗೆ ಲಾಭದಾಯಕವಾಗಲಿ ಎಂಬುದು ಎಲ್ಲರ ಆಶಯ.