ಕುಲಸಚಿವ ಡಾ.ರಮೇಶ ಲಂಡನಕರ ಅವರಿಗೆ ಸನ್ಮಾನ
ಕುಲಸಚಿವ ಡಾ.ರಮೇಶ ಲಂಡನಕರ ಅವರಿಗೆ ಸನ್ಮಾನ
ಕಲಬುರಗಿ: ಪ್ರಕಾಶಕರ ಪ್ರಥಮ ಸಮ್ಮೇಳನದಲ್ಲಿ ಗೌರವ ಸನಾನಕ್ಕೆ ಪಾತ್ರರಾದ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ.ರಮೇಶ ಲಂಡನಕರ ಅವರ ಅಕ್ಕಮಹಾದೇವಿ ಕಾಲೋನಿಯ ಸ್ವ ಗೃಹದಲ್ಲಿ ದಂಪತಿಗಳಿಗೆ ಉರಿಲಿಂಗಪೆದ್ದಿ ಮಠದ ಪೀಠಾಧಿಪತಿ ಪೂಜ್ಯಶ್ರೀ ಪಂಚಾಕ್ಷರಿ ಸ್ವಾಮೀಜಿ ಸನ್ಮಾನಿಸಿದರು. ಸಂಯೋಜಕ- ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ, ಜಯದ್ರತ ಮೈಸಲಗಾ ಇತರರಿದ್ದರು.
