ಶ್ರೀ ಶರಣ ಶಬರೀಶ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ 17ನೇ ಸಾಮಾನ್ಯ ಸಭೆ ಭವ್ಯವಾಗಿ ನೆರವೇರಿತು

ಶ್ರೀ ಶರಣ ಶಬರೀಶ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ 17ನೇ ಸಾಮಾನ್ಯ ಸಭೆ ಭವ್ಯವಾಗಿ ನೆರವೇರಿತು

ಶ್ರೀ ಶರಣ ಶಬರೀಶ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ 17ನೇ ಸಾಮಾನ್ಯ ಸಭೆ ಭವ್ಯವಾಗಿ ನೆರವೇರಿತು

ಕಲಬುರಗಿ: ನಗರದ ರೋಟರಿ ಕ್ಲಬ್ ಸಭಾಂಗಣದಲ್ಲಿ ಶ್ರೀ ಶರಣ ಶಬರೀಶ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ 17ನೇ ಸಾಮಾನ್ಯ ಸಭೆ ಭವ್ಯವಾಗಿ ನಡೆಯಿತು. ಸಭೆಯನ್ನು ಸಂಸ್ಥೆಯ ಅಧ್ಯಕ್ಷರಾದ ಬಸವರಾಜ ಮಾಲಿಪಾಟೀಲ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸಂತೋಷಕುಮಾರ ಬಿ. ಶಟ್ಟಿ, ನಿರ್ದೇಶಕರಾದ ರವಿ ಅವಟಿ, ಸಂಗಮೇಶ ನರಶೆಟ್ಟಿ, ಅಮರೇಶ ಪಾಟೀಲ, ಪ್ರವೀಣ್ ಬಿ.ಆರ್, ಹಾಗೂ ಸಿ.ಇ.ಓ ವಿನೋದಕುಮಾರ್ ಅಷ್ಠಗಿಕರ್ ಉಪಸ್ಥಿತರಿದ್ದರು.

ಸಭೆಯಲ್ಲಿ ಸಂಸ್ಥೆಯ ಬೆಳವಣಿಗೆ, ಸದಸ್ಯರ ಪಾಲಿನ ಸೇವಾ ಸೌಲಭ್ಯಗಳು ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಚಟುವಟಿಕೆಗಳ ಕುರಿತು ಚರ್ಚಿಸಲಾಯಿತು.