ಪಿ. ಎಂ ನರೇಂದ್ರ ಮೋದಿ ಅವರ ಜನ್ಮದಿನ ನಿಮಿತ್ತ ರಕ್ತದಾನ ಶಿಬಿರ

ಪಿ. ಎಂ ನರೇಂದ್ರ ಮೋದಿ ಅವರ ಜನ್ಮದಿನ ನಿಮಿತ್ತ ರಕ್ತದಾನ ಶಿಬಿರ
ಕಲಬುರಗಿ: ಉತ್ತರ ಮತಕ್ಷೇತ್ರದ ಮಹಾದೇವ ನಗರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜನ್ಮದಿನ ನಿಮಿತ್ತ ಭಾರತೀಯ ಜನತಾ ಪಾರ್ಟಿ ಉತ್ತರ ಮಂಡಲ ವತಿಯಿಂದ ಸೇವಾ ಪಾಕ್ಷಿಕ ಅಭಿಯಾನ ಅಡಿಯಲ್ಲಿ ರಕ್ತದಾನ ಶಿಬಿರ ಹಮ್ಮಿಕೋಳ್ಳಲಾಯಿತು. ಈ ಸಂದರ್ಬದಲ್ಲಿ ಉಮೇಶ ಪಾಟೀಲ್, ಸಚಿನ್ ಕಡಗಂಚಿ, ಮಲ್ಲಿಕಾರ್ಜುನ ಖೆಮಜಿ, ವಿಜಯಕುಮಾರ ಬಂಗಾರಿ, ಮಹೇಶ ಪಟ್ಟಣ, ಅಶೋಕ್ ಮಾನಕರ, ಸಂಗಮೇಶ ಮುನ್ನಳ್ಳಿ, ಶಾಂತಕುಮಾರ ದುಧನಿ, ಅಂಬಾದಾಸ ಕುಲಕರ್ಣಿ, ಚನ್ನು ಲಿಂನವಾಡಿ, ಗಂಗಾಧರ ಬಿಲಗುಂದಿ, ಶರಣು ಸೀಗಿ, ವಿಜಯಕುಮಾರ್ ಬಿ ಕೆ, ಶಿವಕುಮಾರ್ ಜಾಬ್‌ಶೆಟ್ಟಿ, ಮಹೇಶ ಚವ್ಹಾಣ, ವಿಕಾಸ್ ಕಾರ್ಣಿಕ, ಪ್ರಶಾಂತ ಗೋಡಕೆ, ಮಾರುತಿ ಕಮ್ಮಾರ ಹಾಗೂ ಬಸವೇಶ್ವರ ಆಸ್ಪತ್ರೆಯ ಸಿಬ್ಬಂದಿಗಳಾದ ಪರಮೇಶ, ಮಹಾಂತ ಸ್ವಾಮಿ, ವಿಜಯಕುಮಾರ, ಅಂಬರೀಶ ಹೌದಾ ಇದ್ದರು.