ಶಿವಪ್ಪ ವೀರನಾಯಕ್ ನಿಧನ

ಶಿವಪ್ಪ ವೀರನಾಯಕ್ ನಿಧನ
ನಿಧನ ವಾರ್ತೆ
ಕಲಬುರಗಿ : ಬಸವೇಶ್ವರ ಕಾಲೊನಿಯ ನಿವಾಸಿ ಶಿವಪ್ಪ ವೀರನಾಯಕ್ (80)ವಯೋಸಹಜ ಅವರು ಇಂದು (ಮಂಗಳವಾರ) ಸಂಜೆ 7 ಗಂಟೆಗೆ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ.
ಇವರು ಮೂಲತಃ ಗೊಬ್ಬರ ಗ್ರಾಮದವರಾಗಿದ್ದು, ಮೃತರಿಗೆ ಮೂರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಬಿಟ್ಟು ಅಗಲಿದ್ದಾರೆ.
ಅಂತ್ಯಕ್ರಿಯೆ ನಾಳೆ (ಬುಧವಾರ) ಮಧ್ಯಾಹ್ನ 2 ಗಂಟೆಗೆ ಕಲಬುರಗಿ ನಗರದ ಆರ್‌ಟಿಓ ಕ್ರಾಸ್ ಹತ್ತಿರದ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.