ಕಲ್ಬುರ್ಗಿಯಲ್ಲಿ ಬೆಳೆ ಪರಿಹಾರ ಧನ ವಿತರಿಸುವಂತೆ ಮುಖ್ಯ ಮಂತ್ರಿಗೆ ಆಗ್ರಹಿಸಿದ ರೈತಪರ ಹೋರಾಟಗಾರರನ್ನು ಬಂಧನ ಮಾಡಿದ ಪೊಲೀಸರು...

ಕಲ್ಬುರ್ಗಿಯಲ್ಲಿ ಬೆಳೆ ಪರಿಹಾರ ಧನ ವಿತರಿಸುವಂತೆ ಮುಖ್ಯ ಮಂತ್ರಿಗೆ ಆಗ್ರಹಿಸಿದ
ರೈತಪರ ಹೋರಾಟಗಾರರನ್ನು ಬಂಧನ ಮಾಡಿದ ಪೊಲೀಸರು...
ಕಲ್ಬುರ್ಗಿ ಸುದ್ದಿ.. ಕಲ್ಯಾಣ ಕರ್ನಾಟಕ ವಿಮೋಚನ ದಿನಾಚರಣೆ ಹಾಗೂ ಸಂಗೊಳ್ಳಿ ರಾಯಣ್ಣನವರ ಮೂರ್ತಿ ಉದ್ಘಾಟನೆ ಅನಾವರಣ ಕಾರ್ಯಕ್ರಮಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು.. ಕೂಡಲೇ ಬೆಳೆ ಪರಿಹಾರ ವಿತರಿಸುವಂತೆ ಆಗ್ರಹಿಸಿ ರೈತ ಮುಖಂಡರಾದ ಮಹಾಂತಗೌಡ ನಂದಿಹಳ್ಳಿ ಅವರ ನೇತೃತ್ವದಲ್ಲಿ ರಸ್ತೆ ತಡೆ ಚಳುವಳಿ ನಡೆಸಿದ ರೈತಪರ ಹೋರಾಟಗಾರರಾದ ಪ್ರಶಾಂತ್ ಗೌಡ ಮಾಲಿ ಪಾಟೀಲ್ ಹಾಗೂ ಸಿದ್ದಲಿಂಗ್ ಹೆಚ ಪೂಜಾರಿ ಹಾಲಗಡ್ಲಾ ರೇವಣಸಿದ್ದಪ್ಪ ಸಂಕಾಲಿ ದಯಾನಂದ ಪಾಟೀಲ್ ಮತ್ತು ಹೊನ್ನಪ್ಪ ಬಡಿಗೇರ್ ಹಾಗೂ ಈರಣ್ಣ ಗಂಗಾಣಿ ಇನ್ನು ಅನೇಕ ರೈತ ಮುಖಂಡರನ್ನು ಪೊಲೀಸ್ ಇಲಾಖೆಯವರು ಬಂದಿಸಿದಯಾರೆಂದು ತಿಳಿದು ಬಂದಿದೆ ರೈತರ ಪರವಾಗಿ ಸರ್ಕಾರ ಯಾವ ರೀತಿಯ ಕ್ರಮ ತೆಗೆದುಕೊಳ್ಳುತ್ತದೆಯೋ ಕಾದು ನೋಡಬೇಕಾಗಿದೆ
ವರದಿ ಜೇಟ್ಟೆಪ್ಪ ಎಸ್ ಪೂಜಾರಿ