ಬೀಚಿ ಬಳಗದ ಪದಾಧಿಕಾರಿಗಳ ನೇಮಕ

ಬೀಚಿ ಬಳಗದ ಪದಾಧಿಕಾರಿಗಳ ನೇಮಕ

ಬೀಚಿ ಬಳಗದ ಪದಾಧಿಕಾರಿಗಳ ನೇಮಕ

ನರೇಗಲ್ಲ: ಬೀಚಿ ಬಳಗದ ನೂತನ ಪದಾಧಿಕಾರಿಗಳ ಮಾಡಲಾಗಿದೆ. ನೇಮಕ

ಅಧ್ಯಕ್ಷರಾಗಿ ಶಿವಯೋಗಿ ಜಕ್ಕಲಿ, ಸಂಚಾಲಕರಾಗಿ ಜೆ.ಎ. ಪಾಟೀಲ, ಕಾರ್ಯದರ್ಶಿಯಾಗಿ ಭಾರತಿ ಶಿರ್ಶಿ, ಉಪಾಧ್ಯಕ್ಷರಾಗಿ ಮಹಾದೇವಪ್ಪ ಬೇವಿನಕಟ್ಟಿ, ನಿರ್ಮಲಾ ಹಿರೇಮಠ, ಖಜಾಂಚಿಯಾಗಿ ಬಿ.ಬಿ. ಕುರಿ, ಸಹಕಾರ್ಯದರ್ಶಿಯಾಗಿ ಕೇಸರಿ, ಐ.ಕೆ ಬೆಟಗೇರಿ, ಪ್ರತಿನಿಧಿಯಾಗಿ ಆದರ್ಶ ಕುಲಕರ್ಣಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಬಳಗದ ಅಧ್ಯಕ್ಷ ಕೆ.ಎಸ್ ಕಳಕೊಣ್ಣವರ ತಿಳಿಸಿದ್ದಾರೆ.

ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ