ದಲಿತ ಸೇನೆ ತಾಲೂಕ ಸಮಿತಿ ಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ

ದಲಿತ ಸೇನೆ ತಾಲೂಕ ಸಮಿತಿ ಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ
ಆಳಂದ:ಪ್ರವಾಸಿ ಮಂದಿರದಲ್ಲಿ ದಲಿತ ಸೇನೆಯ ರಾಜ್ಯಧ್ಯಕ್ಷರು ಹಾಗೂ ನ್ಯಾಯವಾದಿಗಳಾದ ಹಣಮಂತ ಜಿ ಯಳಸಂಗಿ ಅವರ ಆದೇಶದ ಮೇರೆಗೆ ಹಾಗೂ ಜಿಲ್ಲಾಅಧ್ಯಕ್ಷರಾದ ಮಂಜುನಾಥ.ಭಂಡಾರಿ ರವರ ನಿರ್ದೇಶನ ಮೇರೆಗೆ ದಲಿತ ಸೇನೆ ತಾಲೂಕಾ ಸಮಿತಿ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು .ಈ ಸಂಧರ್ಭದಲ್ಲಿಜಿಲ್ಲಾ ಅಧ್ಯಕ್ಷರು ಶ್ರೀ ಮಂಜುನಾಥ್ ಭಂಡಾರಿ, ದಲಿತ ಸೇನೆ ಜಿಲ್ಲಾ ಉಪಾಧ್ಯಕ್ಷರಾದ ಅರವಿಂದ ಕಮಲಾಪುರ, ಜಿಲ್ಲಾ ಸಾಮಾಜಿಕ ಜಾಲತಾಣ ಅಧ್ಯಕ್ಷರು ಶ್ರೀ ಶಿವಲಿಂಗ ಮಾಡ್ಯಾಳ, ಜಿಲ್ಲಾ ಯುವ ಘಟಕ ಅಧ್ಯಕ್ಷರು ಶ್ರೀ ಅಶ್ರಫ್ ಅಲಿ, ಹಾಗೂ
ದಲಿತ ಸೇನೆ ಆಳಂದ ತಾಲೂಕು ಅಧ್ಯಕ್ಷರಾದ ಚಂದ್ರಶಾ ಗಾಯಕವಾಡ, ದಲಿತ ಸೇನೆಯ ತಾಲೂಕು ಪ್ರಧಾನ ಕಾರ್ಯದರ್ಶಿಯಾದ ದತ್ತಾ ಕಟ್ಟಿಮನಿ ಸಾಮಾಜಿಕ ಜಾಲತಾಣ ಅಧ್ಯಕ್ಷರು ಸೋಮಶೇಖರ್ ಕಾಂಬಳೆ
ತಾಲೂಕಾ ಕಾರ್ಮಿಕ ಪ್ರಧಾನಕಾರ್ಯದರ್ಶಿ ಶಿವಕುಮಾರ್ ದಳಪತಿ, ತಾಲೂಕಾ ಖಜಾಂಚಿಯಾದ ಕುಶಾಲ ವಾಗಮೋರೆ
ತಾಲೂಕ ಉಪಾದ್ಯಕ್ಷರಾದ ಶೈಲು ಕಾಂಬಳೆ ನಿಂಬರ್ಗಾ ವಲಯ ಅಧ್ಯಕ್ಷರು ಶಶಿಧರ್ ನವರಂಗ್, ಹಾಗೂ ದಲಿತ ಸೇನೆ ನಾಯಕರ ಸಮ್ಮುಖದಲ್ಲಿ ನೂತನ ಪದಾದಿಕಾರಿಗಳ ಆಯ್ಕೆ ಮಾಡಲಾಯಿತು.
ನೂತನ ಪದಾಧಿಕಾರಿಗಳು ದಲಿತ ಸೇನೆ ಯುವ ಘಟಕ ಅಧ್ಯಕ್ಷರಾಗಿ:ಯೂಸುಫ್ ಅನ್ಸಾರಿ
ದಲಿತ ಸೇನೆ ಯುವ ಘಟಕ ಪ್ರಧಾನ ಕಾರ್ಯದರ್ಶಿ:ಆರಿಫ್ ಅನ್ಸಾರಿ
ದಲಿತ ಸೇನೆ ವಿದ್ಯಾರ್ಥಿ ಒಕ್ಕೂಟ ಅಧ್ಯಕ್ಷರಾಗಿ :ಜೀವನ ಬಂಗರಗಾ
ಹಾಗೂ ದಲಿತ ಸೇನೆ ವಿದ್ಯಾರ್ಥಿ ಒಕ್ಕೂಟ ಪ್ರಧಾನ ಕಾರ್ಯದರ್ಶಿ :ಸಂತೋಷ ಪಡಸಾವಳಿ
ನಗರ ಸಮಿತಿ ನಗರ ಅಧ್ಯಕ್ಷರಾಗಿ:ಧರ್ಮಾ.ಚಿಂಚನಸೊರ
ನಗರ ಪ್ರಧಾನ ಕಾರ್ಯದರ್ಶಿಯಾಗಿ ಅಭಿ.ಕಾಂಬಳೆ
ಗ್ರಾಮ ಶಾಖೆ ವಿವರಗಳು
ಬಂಗರಗಾ ಗ್ರಾಮ ಶಾಖೆ ಅಧ್ಯಕ್ಷರಾಗಿ ಅನಿಲ.ಕಾಂಬಳೆ
ಉಪಾಧ್ಯಕ್ಷರಾಗಿ:ಧರ್ಮಾ ಕಾಂಬಳೆ
ಬಬಲೇಶ್ವರ ಗ್ರಾಮ ಶಾಖೆ ಅಧ್ಯಕ್ಷರಾಗಿ ರಾಹುಲ ಕಾಂಬಳೆ ಆಯ್ಕೆ ಮಾಡಲಾಯಿತು
ವರದಿ ಡಾ. ಅವಿನಾಶ S ದೇವನೂರ