ಕಲಬುರಗಿ ವಿಮಾನ ನಿಲ್ದಾಣಕ್ಕೆ ಶರಣಬಸವೇಶ್ವರರ ಹೆಸರಿಡಲು ತಿಪ್ಪಣ್ಣ ಸರಡಗಿ ಹುಲ್ಲೂರ ಮನವಿ

ಕಲಬುರಗಿ  ವಿಮಾನ ನಿಲ್ದಾಣಕ್ಕೆ ಶರಣಬಸವೇಶ್ವರರ ಹೆಸರಿಡಲು ತಿಪ್ಪಣ್ಣ ಸರಡಗಿ ಹುಲ್ಲೂರ  ಮನವಿ

ಕಲಬುರಗಿ ವಿಮಾನ ನಿಲ್ದಾಣಕ್ಕೆ ಶರಣಬಸವೇಶ್ವರರ ಹೆಸರಿಡಲು ತಿಪ್ಪಣ್ಣ ಸರಡಗಿ ಹುಲ್ಲೂರ ಮನವಿ

ಕಲಬುರಗಿ: ಕಲ್ಯಾಣ ಕರ್ನಾಟಕದ ಪ್ರಮುಖ ಕೇಂದ್ರ ಸ್ಥಾನವಾದ ಕಲಬುರಗಿಯಲ್ಲಿ ನಿರ್ಮಾಣಗೊಂಡಿರುವ ವಿಮಾನ ನಿಲ್ದಾಣಕ್ಕೆ ಈ ಭಾಗದ ಶರಣ ಶ್ರೇಷ್ಠ ಮತ್ತು ದಾಸೋಹ ಹಾಗೂ ಕಾಯಕದ ಮೂಲಕ ಪವಾಡ ಮಾಡಿದ ಮಹಾಪುರುಷ ಶರಣಬಸವೇಶ್ವರರ ಹೆಸರು ಇಡಬೇಕು ಎಂದು ಜೆಡಿಎಸ್ ಮುಖಂಡ ತಿಪ್ಪಣ್ಣ ಸರಡಗಿ ಹುಲ್ಲೂರ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಶರಣಬಸವೇಶ್ವರರ ರಥೋತ್ಸವ ಬಹು ವಿಜೃಂಬಣೆಯಿAದ ನಡೆಯುತ್ತದೆ. ಲಕ್ಷಾಂತರ ಜನ ಸೇರುತ್ತಾರೆ. ಆದ್ದರಿಂದ ಈ ಭಾಗದ ಆರಾದ್ಯ ದೈವವೇ ಆಗಿರುವ ಶರಣಬಸವೇಶ್ವರರ ಹೆಸರನ್ನು ವಿಮಾನ ನಿಲ್ಧಾಣಕ್ಕೆ ಇಡಬೇಕು ಎಂದು ಮನವಿ ಮಾಡಿದ್ದಾರೆ.