ಒಳ ಮೀಸಲಾತಿ ವಿಳಂಬ ಮಾಡದೇ ಜಾರಿಗೊಳಿಸಬೇಕೆಂದು ಆಗ್ರಹಿಸಿ ತಮಟೆ ಚಳುವಳಿ' ನಡೆಸಿದರು

ಒಳ ಮೀಸಲಾತಿ ವಿಳಂಬ ಮಾಡದೇ ಜಾರಿಗೊಳಿಸಬೇಕೆಂದು ಆಗ್ರಹಿಸಿ ತಮಟೆ ಚಳುವಳಿ' ನಡೆಸಿದರು
ಕಲಬುರಗಿ: ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ ತಕ್ಷಣವೇ ಪರಿಶಿಷ್ಟ ಜಾತಿ ಒಳ ಮೀಸಲಾತಿ ವಿಳಂಬ ಮಾಡದೇ ಜಾರಿಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ಮಾದಿಗ ಜಾತಿ-ಉಪಜಾತಿ ಸಂಘಟನೆಗಳ ಒಕ್ಕೂಟದಿಂದ ಎಸ್‌ವಿಪಿ ವೃತ್ತದಿಂದ ಡಿಸಿ ಕಚೇರಿ ಎದುರು ತಮಟೆ ಚಳುವಳಿ' ನಡೆಸಿದರು. ಈ ಸಂದರ್ಭದಲ್ಲಿ ರಾಜು ವಾಡೇಕರ್, ಮಲ್ಲಿಕಾರ್ಜುನ ಜಿನಕೇರಿ, ಪರಮೇಶ್ವರ ಖಾನಾಪೂರ, ಗೋಪಾಲರಾವ ಕಟ್ಟಿಮನಿ, ದಶರಥ ಕಲಗುರ್ತಿ, ಮಂಜುನಾಥ ನಾಲವರಕರ್, ರಾಜು ಮುಕ್ಕಣ್ಣ, ರಾಜು ಕಟ್ಟಿಮನಿ, ಮನೋಹರ ಬೀರನೂರ, ಬಂಡೇಶ ರತ್ನಡಗಿ, ಪ್ರದೀಪ ಬಾಚನಾಳಕರ್, ದೇವರಾಜ ಕೊಳ್ಳೂರ, ಪ್ರಕಾಶ ಮಾಳಗೆ, ಗೋಪಾಲ ನಾಟೀಕರ್, ದತ್ತು ಭಾಸಗಿ, ಆನಂದ ನಂದೂರ, ಅಮೃತ, ಕಾಶಿನಾಥ, ಶ್ರೀಮಂತ ಸೇರಿದಂತೆ ಇತರರಿದ್ದರು
.