ವಿದ್ಯಾನಿಕೇತನ ಶಾಲೆಗೆ ಶೇ.98ರಷ್ಟು ಫಲಿತಾಂಶ

ವಿದ್ಯಾನಿಕೇತನ ಶಾಲೆಗೆ ಶೇ.98ರಷ್ಟು ಫಲಿತಾಂಶ

ವಿದ್ಯಾನಿಕೇತನ ಶಾಲೆಗೆ ಶೇ.98ರಷ್ಟು ಫಲಿತಾಂಶ

ಸಹನಾ ಬಳ್ಳಾ 8.97.76

ದಿನೇಶ್ ಜಾಧವ್ 3. 97.6

ಅಕ್ಷರ ಬಗಾಡೆ . 97.6

ವಹಿಬಾ ಶಕೀಲ್ . 97.28

ಅಂಬಿಕಾ 3. 97.28

ಚಿತ್ತಾಪುರ ಪಟ್ಟಣದ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮೆರೆದಿದ್ದಾ ರೆ.

ಪರೀಕ್ಷೆಗೆ ಹಾಜರಾದ 54 ವಿದ್ಯಾರ್ಥಿಗಳ ಪೈಕಿ 53 ವಿದ್ಯಾರ್ಥಿಗಳುಉತ್ತೀರ್ಣರಾಗಿದ್ದು, ಸಹನಾ ಚಂದ್ರಶೇಖರ ಬಳ್ಳಾ ಪ್ರಥಮ ಭಾಷೆ(ಇಂಗ್ಲಿಷ್)-117, ಕನ್ನಡ-100, ಹಿಂದಿ -100, ಗಣಿತ-96, ವಿಜ್ಞಾನ-98, ಸಮಾಜ ವಿಜ್ಞಾನ-100 ಒಟ್ಟು 625ಕ್ಕೆ611 (97.76%) ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ

ಸ್ಥಾನವನ್ನು ಪಡೆದಿದ್ದಾರೆ. ದಿನೇಶ್ ಶಿವು ಜಾಧವ್ 610(ಶೇ.97.6), ಅಕ್ಷರ ಸತೀಶಕುಮಾರ ಬಗಾಡೆ 610 (ಶೇ. 97.6), ವಹಿಬಾ ಶಕೀಲ್ 608 (ಶೇ.97.28), ಅಂಬಿಕಾ ಬಸವರಾಜ 608(ಶೇ. 97.28) ಅಂಕಗಳನ್ನು ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿ ದ್ದಾರೆ. ಒಟ್ಟು ವಿದ್ಯಾರ್ಥಿಗಳಲ್ಲಿ ಡಿಸ್ಟ್ರಿಂಷನ್ -29, ಪ್ರಥಮ-19, ದ್ವಿತೀಯ-05 ಸ್ಥಾನವನ್ನು ಪಡೆದಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಶ್ರೀ ನಿವಾಸ್ ಪೆಂದು, ಮುಖ್ಯಗುರುಗಳು ಮತ್ತು ಹಾಗೂ ಇತರರು ಹರ್ಷ ವ್ಯಕ್ತಪಡಿಸಿದ್ದಾರೆ.

 ಚಿತ್ತಾಪುರ ಪಟ್ಟಣದ ವರದಿ ನಾಗರಾಜ್ ದಂಡಾವತಿ