ಕೆಡಾಯ್ ನೂತನ ಪದಾಧಿಕಾರಿಗಳ ಆಯ್ಕೆ

ಕೆಡಾಯ್ ನೂತನ ಪದಾಧಿಕಾರಿಗಳ ಆಯ್ಕೆ
ಕಲಬುರಗಿ: ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಕ್ರೆಡಾಯ್) ಸಭೆ ನಡೆಸಿ ಸಭೆಯಲ್ಲಿ (ಕ್ರೆಡಾಮ್) ೨೦೨೫- ೨೦೨೭ ರ ಅವಧಿಗೆ ನೂತನ ಪದಾಧಿಕಾರಿಳ ಆಯ್ಕೆ ಮಾಡ ಲಾಯಿತು.
ಅಶ್ವಕ್ ಅಹಮದ್ (ಕಲಬುರಗಿ ಜಿಲ್ಲಾ ಕ್ರೆಡಾಯ್ ಅಧ್ಯಕ್ಷ), ಎಂ.ಡಿ ಶಫೀಕ್ (ಉಪಾಧ್ಯಕ್ಷ), ಮಧುಸೂದನ್ ಮಾಲು (ಕಾರ್ಯದರ್ಶಿ), ಮಂಜುನಾಥ್ ರೆಡ್ಡಿ (ಜಂಟಿ ಕಾರ್ಯದರ್ಶಿ), ಮಹಾವೀರ ಸಿಂಘವಿ (ಖಜಾಂಚಿ), ಎಂಡಿ ರಫಿಯುದ್ದೀನ್ (ಮಾರ್ಗದರ್ಶಕ ಹಾಗೂ ಸಲಹೆಗಾರರು), ಸಂಜೋಗ್ ರಾಠಿ (ಚೇರ್ಮನ್) ಆಯ್ಕೆಯಾಗಿದ್ದಾರೆ.
ಹೊಸ ಸಮಿತಿಯು ರಿಯಲ್ ಎಸ್ಟೇಟ್ ಉದ್ಯಮದ ಸಮಸ್ಯೆಗಳನ್ನು ಸರ್ಕಾರದ ಮುಂದೆ ತೆಗೆದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕ್ರೆಡಾಯ್ ಭಾರತದಲ್ಲಿನ ರಿಯಲ್ ಎಸ್ಟೇಟ್ ಡೆವಲಪರ್‌ಗಳ ಉನ್ನತ ಸಂಸ್ಥೆಯಾಗಿದೆ ಮತ್ತು ದೇಶದ ೨೩ ರಾಜ್ಯಗಳು ಮತ್ತು ೨೦೩ ನಗರಗಳಲ್ಲಿ ೧೨೦೦೦ ಸದಸ್ಯರನ್ನು ಹೊಂದಿದೆ.