ಕೃಷ್ಣ ನಗರದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 78ನೇ ಸ್ವಾತಂತ್ರೋತ್ಸವ

ಕೃಷ್ಣ ನಗರದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 78ನೇ ಸ್ವಾತಂತ್ರೋತ್ಸವ

ಕಲಬುರಗಿ: ಕೃಷ್ಣ ನಗರದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 78ನೇ ಸ್ವಾತಂತ್ರೋತ್ಸವ ಆಚರಣೆ ಆಚರಿಸಲಾಯಿತು. ಮುಖ್ಯಗುರುಗಳಾದ ಸುನೀಲ ಕುಲಕರ್ಣಿ, ಬಡಾವಣೆಯ ಮುಖಂಡ ರಂಜೀತ್ ಮೂಲಿಮನಿ, ಕರ್ನಾಟಕ ಶುದ್ದೀಕರಣ ವೇದಿಕೆ ಸಹ ಕಾರ್ಯದರ್ಶಿ ಶರಣು ಮುದ್ನಾಳಕರ್ ಸೇರಿದಂತೆ ಶಾಲೆಯ ಶಿಕ್ಷಕರು, ಮಕ್ಕಳು, ಸಿಬ್ಬಂದಿವರ್ಗದವರು ಇದ್ದರು.