ವಾಜಪೇಯಿ ಜನ್ಮ ಶತಮಾನೋತ್ಸವ : ಅಟಲ ವಿರಾಸತ ಆಚರಣೆ :..

ವಾಜಪೇಯಿ ಜನ್ಮ ಶತಮಾನೋತ್ಸವ : ಅಟಲ ವಿರಾಸತ ಆಚರಣೆ :..
ಶಹಾಬಾದ : - ಭಾರತೀಯ ಜನತಾ ಪಾರ್ಟಿ ಶಹಾಬಾದ ಮಂಡಲ ವತಿಯಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವದ ಅಟಲ ವಿರಾಸತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಇದರ ಅಂಗವಾಗಿ ದಿ|ಗಣಪತಭಟ್ಟ ಸೋಮಯ್ಯ ರವರ ಪರವಾಗಿ ಅವರ ಸುಪುತ್ರರಾದ ಅಶೋಕ ಗಣಪತಭಟ್ಟ ಸೋಮಯ್ಯ ರವರನ್ನು ಅವರ ಸ್ವಗ್ರಹದಲ್ಲಿ ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ಉಪಾಧ್ಯಕ್ಷ ಸಿದ್ರಾಮ ಕುಸಾಳೆ, ದಿನೇಶ ಗೌಳಿ, ಕನಕಪ್ಪ ದಂಡಗುಲಕರ, ಭೀಮರಾವ ಸಾಳುಂಕೆ, ಅನೀಲ ಬೊರಗಾಂವಕರ, ನಾಗರಾಜ ಮೆಲಗಿರಿ, ಭಾನುದಾಸ ತುರೆ, ಶೀವಕುಮಾರ ಇಂಗಿನಶೆಟ್ಟಿ, ಬಸವರಾಜ ಬಿರಾದಾರ, ನಾರಾಯಣ ಕಂದಕೂರ, ರೇವಣಸಿದ್ದ ಮತ್ತಿಮಡು, ಜಗದೇವ ಸುಬೆದಾರ, ಅನೀಲದತ್ತ, ಶ್ರೀನಿವಾಸ ದೇವಕರ, ಶಶಿಕಲಾ ಸಜ್ಜನ, ನಂದಾ ಗುಡೂರ ಉಪಸ್ಥಿತರಿದ್ದರು.
ಶಹಾಬಾದ್ ವರದಿ ನಾಗರಾಜ್ ದಂಡಾವತಿ