ನಿವೃತ್ತ ಆರೋಗ್ಯ ಮೇಲ್ವಿಚಾರಣಾಧಿಕಾರಿ ಚಿನ್ನಕಾರ ಗಣೇಶ್ ಅವರಿಗೆ ಜನ್ಮದಿನದ ಶುಭಾಶಯ

ನಿವೃತ್ತ ಆರೋಗ್ಯ ಮೇಲ್ವಿಚಾರಣಾಧಿಕಾರಿ ಚಿನ್ನಕಾರ ಗಣೇಶ್ ಅವರಿಗೆ ಜನ್ಮದಿನದ ಶುಭಾಶಯ
ಕಲಬುರಗಿ: ನಿವೃತ್ತ ಹಿರಿಯ ಆರೋಗ್ಯ ಮೇಲ್ವಿಚಾರಣಾಧಿಕಾರಿ ಚಿನ್ನಕಾರ ಗಣೇಶ್ಅವರ ಜನ್ಮದಿನದ ಅಂಗವಾಗಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶರಣಗೌಡ ಪಾಟೀಲ್ ಪಾಳಾ**, ಶಿವರಾಜ್ ಅಂಡಗಿ, ಎಂ.ಎನ್. ಸುಗಂಧಿ**, ಸಿದ್ದರಾಮ್ ರಾಜಮಾನೆ, ಅಂಬಾರಾಯ ಕೋಣೆ ಮತ್ತು ರಾಮಲಿಂಗಪ್ಪ ಜಂಬಗಾ, ಬಸವಂತರಾಯ ಕೋಳಕೂರ ಉಪಸ್ಥಿತರಿದ್ದು, ಚಿನ್ನಕಾರ ಗಣೇಶ್ ಅವರಿಗೆ ಹೂವಿನ ಹಾರ ಅರ್ಪಿಸಿ ಶುಭಕೋರಿದರು.
ಸಹಕಾರ, ಆರೋಗ್ಯ ಮತ್ತು ಸಮಾಜಮುಖಿ ಸೇವೆಗಳಲ್ಲಿ ಗಣೇಶ್ ಅವರ ಕೊಡುಗೆಯನ್ನು ಸ್ಮರಿಸಿಕೊಂಡು, ಶುಭ ಹಾರೈಸುವ ಮೂಲಕ ಮಾನ್ಯತೆ ನೀಡಲಾಯಿತು.
-ಸ್ನೇಹ ಮತ್ತು ಸಂಭ್ರಮ,ಸನ್ಮಾನಿತ ವ್ಯಕ್ತಿ ಅವರ ಅನುಭವವನ್ನು ಹಂಚಿಕೊಂಡು, ಕೃತಜ್ಞತೆ ಸಲ್ಲಿಸಿದರು.
- ವರದಿ