ಪಿಡಬ್ಲ್ಯುಡಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಆಯ್ಕೆಯಾದ ಶರಣರಾಜ ಛಪ್ಪರಬಂದಿ ಸೇರಿ ಪದಾಧಿಕಾಗಳ ಸನ್ಮಾನ ಸಮಾರಂಭ

ಪಿಡಬ್ಲ್ಯುಡಿ ನೌಕರರ  ಸಂಘದ ಜಿಲ್ಲಾಧ್ಯಕ್ಷರಾದ ಆಯ್ಕೆಯಾದ ಶರಣರಾಜ ಛಪ್ಪರಬಂದಿ ಸೇರಿ ಪದಾಧಿಕಾಗಳ ಸನ್ಮಾನ ಸಮಾರಂಭ

ಪಿಡಬ್ಲ್ಯುಡಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಆಯ್ಕೆಯಾದ ಶರಣರಾಜ ಛಪ್ಪರಬಂದಿ ಸೇರಿ ಪದಾಧಿಕಾಗಳ ಸನ್ಮಾನ ಸಮಾರಂಭ

ಕಲಬುರಗಿ: ಕಲಬುರಗಿ ಜಿಲ್ಲಾ ಗುತ್ತಿಗೆದಾರ ಸಂಘದ ಜಿಲ್ಲಾಧ್ಯಕ್ಷರಾದ ಜಗನ್ನಾಥ ಬಿ.ಶೇಗಜಿ ಅವರ ಅಧ್ಯಕ್ಷತೆಯಲ್ಲಿ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷರಾದ ಮೊಸಿನ್ ಪಟೇಲ ಅವರ ಅಮೃತ ಹಸ್ತದಿಂದ ರಾಜ್ಯ ಲೋಕೋಪಯೋಗಿ ಇಲಾಖೆ ನೌಕರ ಸಂಘದ ಪದಾಧಿಕಾಗಳನ್ನು ಸನ್ಮಾನಿಸಲಾಯಿತು. 

ನೂತನವಾಗಿ ಕರ್ನಾಟಕ ರಾಜ್ಯ ಲೋಕೋಪಯೋಗಿ ಇಲಾಖೆ ನೌಕರ ಸಂಘದ ಕಲಬುರಗಿ ಜಿಲ್ಲಾಧ್ಯಕ್ಷರಾಗಿ ನೇಮಕ ಗೊಂಡಿರುವ ಶರಣರಾಜ ಛಪ್ಪರಬಂದಿ, ಸಂಘದ ಹಿರಿಯ ಉಪಾಧ್ಯಕ್ಷರಾಗಿ ಭೀಮಣ್ಣ ನಾಯಕ್, ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ಸಂಗೊಳ್ಳಗಿ, ಉಜ್ಜರ್ ಅಹಮದಖಾನ, ಕಮಲಾಕರ್ ಆನೆಗುಂದಿ, ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಶೇಖರ್ ಕಟ್ಟಿಮನಿ, ಖಜಾಂಚಿಯಾಗಿ ಉಮಾಕಾಂತ ಹಿರೋಳ್ಳಿ, ಕಾರ್ಯದರ್ಶಿಗಳಾಗಿ ಕಿಟೆಂದ್ರ, ಸಹಕಾರ್ಯದರ್ಶಿಗಳಾಗಿ ಶಶಿನಾಥ ಸೊನೆ, ಖಾಸಿಂ ಅಲಿ, ಸಂಘಟನಾ ಕಾರ್ಯದರ್ಶಿಯಾಗಿ ಅಕ್ಟರ್ ಪಾಶಾ, ಅಶೋಕ ಸಜ್ಜನ, ಕ್ರೀಡಾ ಕಾರ್ಯದರ್ಶಿಯಾಗಿ ರಾಮಕಿಶನಾ ಸಿಂಗ, ಸಂಘದ ಸಲಹೆಗಾರರಾಗಿ ಶರಣಗೌಡ ಪಾಟೀಲ್, ಮಂಜುನಾಥ್ ಧೂಳೆ, ಕಾರ್ಯಕಾರಿ ಸದಸ್ಯರಾಗಿ ನಾಗೇಂದ್ರಪ್ಪ, ರಾಜಕುಮಾರ್, ಪಾಂಡುರAಗ ಕುಲಕರ್ಣಿ, ಕಾರ್ತಿಕ್, ಪ್ರಭು ರಾಥೋಡ್, ಮಹಮ್ಮದ ಮಜಾರ, ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಸನ್ಮಾನಿಸಲಾಯಿತು. 

ಈ ಸಂದರ್ಭದಲ್ಲಿ ಶಿವನಾಂಧ ಪಾಟೀಲ ಭಂಗರಗಿ, ಸಿದ್ದಾರಾಮ ಕರನಾಳಕರ, ಡಾ.ಶರಣ ಗುಬ್ಬಿ, ಸಿದ್ದಲಿಂಗೇಶ್ವರ ಗುಬ್ಬಿ, ಶರಣಬಸಪ್ಪ ಹೀರಾಪೂರ ಶಹಾ, ಜಗದೀಶ, ಕಾರ್ತಿಕ ಗುಬ್ಬಿ, ಕಾಶಿನಾಥ ಸುತ್ತಾರ ಸೇರಿದಂತೆ ಇತರರು ಇದ್ದರು.