ಪಿಕಲ್ ಬಾಲ್ ಉದ್ಘಾಟಿಸಿದ ಡಿ.ಸಿ. ಬಿ. ಫೌಜಿಯಾ ತರನ್ನುಮ್

ಪಿಕಲ್ ಬಾಲ್ ಉದ್ಘಾಟಿಸಿದ ಡಿ.ಸಿ. ಬಿ. ಫೌಜಿಯಾ ತರನ್ನುಮ್

ಪಿಕಲ್ ಬಾಲ್ ಉದ್ಘಾಟಿಸಿದ ಡಿ.ಸಿ. ಬಿ. ಫೌಜಿಯಾ ತರನ್ನುಮ್

ಕಲಬುರಗಿ: ನಗರದ ಚಂದ್ರಶೇಖರ ಪಾಟೀಲ ಕ್ರಿಡಾಗಂಣದ ಹತ್ತಿರ ಜಿಲ್ಲಾಡಳಿತ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಡಿಂಕ್ ಸಂಸ್ಥೆ ಇವರ ಸಂಯೋಗದಲ್ಲಿ ಪಿಕಲ್ ಬಾಲ್ ಅನ್ನು ಜಿಲ್ಲಾಧಿಕಾರಿಗಳಾದ ಬಿ. ಫೌಜಿಯಾ ತರನ್ನುಮ್ ಅವರು ಉದ್ಘಾಟಿಸಿದರು. ಕಲಬುರಗಿರಗಿಯಲ್ಲಿ ಪ್ರತಮ ಭಾರಿ ಪಿಕಲ್ ಬಾಲ್ ಬಂದಿದೆ ಕುಟುಂಬ ಸ್ನೇಹಿ ಚಟುವಟಿಕೆ, ಅಮೇರಿಕ ಮತ್ತು ಪ್ರಪಂಚದಾದ್ಯಂತ ವೇಗವಾಗಿ ಬೆಳೆಯುತ್ತಿರುವ ಕ್ರೀಡೆಯನ್ನು ಅನುಭವಿಸಿ, ಸಮುದಾಯ ಕೂಡುವಿಕೆ, ಅಮೇರಿಕಾ, ಭಾರತ ಹಾಗೂ ಇನ್ನಿತರ ದೇಶಗಳಲ್ಲಿ ಒಟ್ಟು 5 ಮಿಲಿಯನ್ ಗಿಂತಲೂ ಹೆಚ್ಚುಪಿಕಲ್ ಬಾಲ್ ಆಟಗಾರಿದ್ದಾರೆ, ಜೀವಮಾನದ ಕ್ರೀಡೆ, ತೂಕ, ದೈಹಿಕ ಸಾಮರ್ಥ್ಯ ಮತ್ತು ಮಾನಸಿಕ ಒತ್ತಡ ನಿರ್ವಹಣೆ, ಅಮೇರಿಕಾದ 2,000 ಶಾಲೆಗಳು ತಮ್ಮ ದೈಹಿಕ ಶಿಕ್ಷಣ ಪಠ್ಯಕ್ರಮದಲ್ಲಿ ಪಿಕಲ್ ಬಾಲ್ ಸಂಯೋಜಿಸಿವೆ, ವಿದ್ಯಾರ್ಥಿಗಳಲ್ಲಿ ಸುಧಾರತಯ ಶೈಕ್ಷಣ ಕ ಕಾರ್ಯಕ್ಷಮತೆ, ಉತ್ತಮ ಏಕಾಗ್ರತೆ ಮತ್ತು ವರ್ಧಿತ ಮಾನಸಿಕ ಯೋಗಕ್ಷೇಮ, ಪರಿಣಾಮಕಾರಿ ವೆಚ್ಚದಲ್ಲಿ ಅಗತ್ಯವಿರುವ ಕನಿಷ್ಠ ಸಲಕರಣೆಗಳೊಂದಿಗೆ ತರಬೇತಿ ಮತ್ತು ಅಭಿವೃದ್ಧಿ ಇರುತ್ತದೆ. 

ಈ ಸಂದರ್ಭದಲ್ಲಿ ಸುರೇಶ, ಬಿ.ಎಸ್.ದೆಸಾಯಿ, ವಿಜಯಲಕ್ಷಮಿ ದೇಸಾಯಿ, ದೀಪಕ ದೇಸಾಯಿ, ಚೈತನ ದೇಸಾಯಿ, ಸುಶ್ಮಿತಾ ದೇಸಾಯಿ, ಸೌಂದರ್ಯ ದೇಸಾಯಿ, ಸಂತೋಷ ಕುಸಮಾ, ರಾಘವೇಂದ್ರ ರೆಡ್ಡಿ, ಬಸವರಾಜ ಸಜ್ಜನ, ಶುಭಂ ಶುಕ್ಲಾ, ವಿಜಯ ರೆಡ್ಡಿ, ಪ್ರವಿಣ ಪುಣೆ ಸೇರಿದಂತೆ ಇತರರರು ಇದ್ದರು.