ರೇವೂರ ಪಾಟೀಲರ ಜನ್ಮದಿನದ ನಿಮಿತ್ಯ ಅನ್ನದಾಸೋಹ

ರೇವೂರ ಪಾಟೀಲರ ಜನ್ಮದಿನದ ನಿಮಿತ್ಯ ಅನ್ನದಾಸೋಹ

 ರೇವೂರ ಪಾಟೀಲರ ಜನ್ಮದಿನದ ನಿಮಿತ್ಯ ಅನ್ನದಾಸೋಹ 

ಕಲಬುರಗಿ: ನಗರದ ತಾರಫೈಲ್ ಬಡಾವಣೆಯಲ್ಲಿ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರ ಜನ್ಮದಿನದ ನಿಮಿತ್ಯ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಮಲ್ಲಿಕಾರ್ಜುನ ಜಿನಕೇರಿ ಅವರ ನೇತೃತ್ವದಲ್ಲಿ ಚಿಕ್ಕ ಮಕ್ಕಳ್ಳೋಂದಿಗೆ ಕೇಕ್ ಕತ್ತರಿಸುವ ಮೂಲಕ ಅನ್ನದಾಸೋಹ ಮಾಡಲಾಯಿತು. ಈ ಸಂದರ್ಭದಲ್ಲಿ ಮುಖಂಡರಾದ ಮಹಾದೇವ ಬೇಳಮಗಿ, ವಿರಣ್ಣ ಹೋನ್ನಳ್ಳಿ, ಅಪ್ಪಾಸಾಹೇಬ ಪಾಟೀಲ, ಶ್ರೀನಿವಾಸ ದೇಸಾಯಿ, ರಾಮು ಗುಮ್ಮಟ, ಮಲ್ಲು ಉದನೂರ, ಸಂಗಮೇಶ ರಾಜೋಳ್ಳೆ, ಅಮೀತ, ಕೃಷ್ಣ ತಂಗಡಗಿ, ದೇವರಾಜ ವಾಲಿಕರ್, ಭೀಮರಾವ ಸಗರಕರ್, ಶಿವರಾಜ ಕೋರಳ್ಳಿ, ದೇವರಾಜ ವಾಲಿಕರ್, ಬಂಡೇಶ ರನ್ನಡಗಿ, ಮಲ್ಲಿಕಾರ್ಜುನ ಚಿಗನೂರ, ದೇವಿಂದ್ರ ನಿಲೂರಕರ್, ಮಹೇಶ ಸೇರಿದಂತೆ ಇತರರು ಇದ್ದರು.