ಶಿವರಾತ್ರಿ ನಿಮಿತ್ಯ ಅನ್ನದಾಸೋಹ ಮೂಲಗೆ ಚಾಲನೆ

ಶಿವರಾತ್ರಿ ನಿಮಿತ್ಯ ಅನ್ನದಾಸೋಹ ಮೂಲಗೆ ಚಾಲನೆ
ಕಲಬುರಗಿ: ನಗರದ ಶ್ರೀ ಗಾಣದೇವತೆ ದೇವಸ್ಥಾನದ ಆವರಣದಲ್ಲಿ ಶಿವರಾತ್ರಿ ನಿಮಿತ್ಯ ಅನ್ನದಾಸೋಹ ಕಾರ್ಯಕ್ರಮವನ್ನು ದಕ್ಷಿಣ ಕಾಂಗ್ರೆಸ್ ಮುಖಂಡರಾದ ನೀಲಕಂಠರಾವ ಮೂಲಗೆ ಅವರು ಚಾಲನೆ ನೀಡಿದರು. ಮುಖಂಡರಾದ ರಾಜೇಶ್ ಬಿ ಹಡಗಿಕರ್, ಸುರೇಶ್ ಗೊರೆ, ತಿಪ್ಪಣ್ಣ ಪೊಲೀಸ್ ದೇವಕರ್, ಸಾಗರ ಮೂಳೆ, ಪ್ರೇಮಾ ಹಡಗಿಲ್ಕರ್, ಕಸ್ತೂರಿ ಮೂಳೆ, ಪ್ರೇಮಾ, ರೇಖಾ ಬಿರಾದರ್, ಸಂಗಮ್ಮಾ, ಇಂದು ಬಾಯಿ, ಶಿವಮ್ಮಾ, ಸುಶೀಲಾ, ಮಲ್ಲಮ್ಮ, ಶರಣಮ್ಮ, ಸಿದಮ, ಅನಪೂರ್ಣ, ಈರಮ್ಮ ಸೇರಿದಂತೆ ಇತರರು ಇದ್ದರು.