ಬಿ.ಎಸ್.ಯಡಿಯೂರಪ್ಪ ಅವರ ಜನ್ಮದಿನದ ನಿಮಿತ್ಯ ಮಕ್ಕಳಿಗೆ ಹೋಳಗಿ ಊಟ

ಬಿ.ಎಸ್.ಯಡಿಯೂರಪ್ಪ ಅವರ ಜನ್ಮದಿನದ ನಿಮಿತ್ಯ ಮಕ್ಕಳಿಗೆ ಹೋಳಗಿ ಊಟ
ಕಲಬುರಗಿ: ನಗರದ ಆಳಂದ ಕಾಲನಿಯಲ್ಲಿರುವ ಕಿವುಡ ಮತ್ತು ಬುದ್ಧಿ ಮಂದ್ಯ ಮಕ್ಕಳ ಶಾಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜನ್ಮದಿನದ ನಿಮಿತ್ಯ ಶಾಲೆಯ ಮಕ್ಕಳಿಗೆ ಹೋಳಗಿ ಊಟ ಹಾಗೂ ಅನ್ನದಾಸೋಹ ಮಾಡಲಾಯಿತು. ಈ ಸಂದರ್ಭದಲ್ಲಿ ಕೈಲಾಸ್ ಪಾಟೀಲ್, ಶಿವಾನಂದ್ ಪಿಸ್ತಿ, ವರ್ಧಶಂಕರ ಶೆಟ್ಟಿ, ಸಚಿನ್ ಕಡೆಗಂಚಿ, ಚನ್ನು ಲಿಂಗನವಾಡಿ, ಮಂಜುನಾಥ್ ಚಿಲಶೆಟ್ಟಿ, ಚನ್ನು ದಿಗ್ಗಾವಿ, ಗಂಗಾಧರ ಬಿಲಗುಂದಿ, ಮಹೇಶ್, ಗಜೇಂದ್ರ, ವಿಜಯಕುಮಾರ, ಚನ್ನು ಭಂU, ವಿಜಯಕುಮಾರ್ ಮುನ್ನಳಿ ಸೇರಿದಂತೆ ಇತರರು ಇದ್ದರು.