ಸೇಡಂ ಪಟ್ಟಣದ ಕಟ್ಟಿ ಬಸವೇಶ್ವರ ದೇವಸ್ಥಾನದಲ್ಲಿ 12 ನೇ ಅಖಂಡ ಶಿವನಾಮ ಜಪ ಕಾರ್ಯಕ್ರಮ

ಸೇಡಂ ಪಟ್ಟಣದ ಕಟ್ಟಿ ಬಸವೇಶ್ವರ ದೇವಸ್ಥಾನದಲ್ಲಿ 12 ನೇ ಅಖಂಡ ಶಿವನಾಮ ಜಪ ಕಾರ್ಯಕ್ರಮ

ಸೇಡಂ ಪಟ್ಟಣದ ಕಟ್ಟಿ ಬಸವೇಶ್ವರ ದೇವಸ್ಥಾನದಲ್ಲಿ 12 ನೇ ಅಖಂಡ ಶಿವನಾಮ ಜಪ ಕಾರ್ಯಕ್ರಮ 

ಸೇಡಂ ತಾಲೂಕಿನ ಕಟ್ಟಿ ಬಸವೇಶ್ವರ ದೇವಾಲಯದಲ್ಲಿ 12ನೇ ಅಖಂಡ ಶಿವನಾಮ ಜಪ ಕಾರ್ಯಕ್ರಮ ಅತ್ಯುತ್ಸಾಹದಿಂದ ಜರುಗಿತು.ಬುಧವಾರ ಮುಂಜಾನೆ 6 ಗಂಟೆಗೆ ಆರಂಭವಾದ ಕಾರ್ಯಕ್ರಮ ಮರು ದಿನ ಮುಂಜಾನೆ 6 ಗಂಟೆ ವರೆಗೆ ನಡೆಯಿತು.ಬಸವನಗರದ, ಇಂದಿರಾನಗರದ ತಾಯಂದಿರು, ಮಕ್ಕಳು ನಾಗರೀಕರು ಎಲ್ಲರೂ ಅಖಂಡ ಶಿವ ನಾಮ ಜಪವನ್ನು ಭಕ್ತಿ ಶ್ರದ್ಧೆಯಿಂದ ಮಾಡಿದರು.ಕಾರ್ಯಕ್ರಮದಲ್ಲಿ ಶಂಭುಲಿಂಗ ನಾಟೀಕರ, ಸಿದ್ದಪ್ಪ ರಾಜೊಳ್ಳಿ, ಸುಜನಾ ಟೀಚರ್, ಭಕ್ತಮ್ಮಾ, ರಾಮು ಕಣೇಕಲ, ಭೀಮಾಶಂಕರ, ಯಲ್ಲಾಲಿಂಗ, ರಾಜು ಇವಣಿ, ಲಕ್ಷ್ಮಿಕಾಂತ, ನರಸಿಂಹ, ವಿಶಾಲ, ಆಕಾಶ, ಅಭಿಷೇಕ, ವಿಘ್ನೇಶ, ನರೇಶ್, ಚಂದ್ರಕಾಂತ, ರಾಘವೇಂದ್ರ, ವರ್ಷಾ, ರಕ್ಷಿತಾ, ಶ್ರೀಕಾಂತ, ಸವಿತಾ ಮುಂತಾದವರು ಭಾಗವಹಿಸಿದ್ದರು. ಎಂದು ಸೇಡಂ ತಾಲೂಕಿನ ವಿಶೇಷ ಕರಾಟೆ ಪರಾಣಿತರು ಹಾಗೂ ಆಧ್ಯಾತ್ಮಿಕ ಚಿಂತಕರಾದ ಸಾಬಣ್ಣ ಶ್ರೀ ಅಳ್ಳೋಳ್ಳಿ ಅವರು ಪತ್ರಿಕಾ ಪ್ರಕಟಣೆಗೆ ತಿಳಿಸಿದರು