ನಿಧನ ವಾರ್ತೆ : ರಾಚಣ್ಣ ಕರದಳ್ಳಿ

ನಿಧನ ವಾರ್ತೆ  : ರಾಚಣ್ಣ ಕರದಳ್ಳಿ

ನಿಧನ ವಾರ್ತೆ : ರಾಚಣ್ಣ ಕರದಳ್ಳಿ

ಕಲಬುರಗಿ: ಚಿತಾಪೂರ ತಾಲೂಕಿನ ಕಮರವಾಡಿ ಗ್ರಾಮದ ನಿವಾಸಿ ಹಿರಿಯ ರಂಗಕರ್ಮಿ ಶ್ರೀ ರಾಚಣ್ಣ ಕರದಳ್ಳಿ (73) ಶುಕ್ರವಾರ ನಿಧನ ಹೊಂದಿದರು. ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರು, ಸೇರಿ ಅಪಾರ ಬಳಗ ಬಿಟ್ಟು ಅಗಲಿದ್ದಾರೆ. ಶನಿವಾರ ಮಧ್ಯಹ್ನ 3.ಕ್ಕೆ ಕಮರವಾಡಿ ಗ್ರಾಮದ ಅವರ ಸ್ವಂತ ಹೊಲದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ದುರವಾಣಿ ಸಂಖ್ಯೆ 9845653591--ಮಗ-ವಿಶ್ವರಾಧ್ಯ ಕರದಳ್ಳಿ