ಮೇಣಬತ್ತಿ ಹಚ್ಚಿ ದಿ.ದೀಪಕ ತಿವಾರಿಗೆ ಗೌರವ ಸಂತಾಪ

ಮೇಣಬತ್ತಿ ಹಚ್ಚಿ ದಿ.ದೀಪಕ ತಿವಾರಿಗೆ ಗೌರವ ಸಂತಾಪ
ಕಲಬುರಗಿ: ಇತ್ತಿಚೇಗೆ ಸಮಾಜ ಸೇವಕ ದಿ.ದೀಪಕ ಆರ್.ತಿವಾರಿ ಅವರು ನಿಧನದ ಹಿನ್ನೇಲೆಯಲ್ಲಿ ನಗರದ ಶಾಹಾಬಜಾರ ಲಾಲ ಹನುಮಾನ ಮಂದಿರ ದಿಂದ ಗೋವಾ ಹೋಟೆಲ ವರೆಗೆ ಮೇಣಬತ್ತಿ ಹಾಗೂ ಭಾವಚಿತ್ರ ಹಿಡಿದುಕೊಂಡು ಅವರ ಸಾವಿರಾರು ಗೇಳೆಯರು, ಅಭೀಮಾನಿಗಳು ನಮನ ಸಲ್ಲಿಸಿದರು.