ಕರ್ನಾಟಕ ರಕ್ಷಣಾ ವೇದಿಕೆವತಿಯಿಂದ ಎರಡನೇ ದಿನದ ಉಪ ಸತ್ಯಾಗ್ರಹ
(ವಡಗೇರಾ ತಾಲೂಕ ವರದಿಗಾರರು ಮಹಾದೇವಪ್ಪ ಗಂಗಣ್ಣೋರ್)
ಕರ್ನಾಟಕ ರಕ್ಷಣಾ ವೇದಿಕೆವತಿಯಿಂದ ಎರಡನೇ ದಿನದ ಉಪ ಸತ್ಯಾಗ್ರಹ
ಯಾದಗಿರ/ವಡಗೇರಾ : ತಾಲೂಕಿನ ತಹಸೀಲ್ದಾರರ ಕಛೇರಿ ಹತ್ತಿರ ಶಿವಪುರ ಹಾಗೂ ಗೋನಾಲ ಗ್ರಾಮದ ರೈತರ ಪಹಣಿ,ಟಿಪ್ಪಣಿ ಆಕಾರಬಂದಿ ಸರಿಪಡಿಸಲು ಅರ್ಜಿ ಕೊಟ್ಟರು ಇಲ್ಲಿಯವರೆಗೆ ಯಾವುದೇ ರೀತಿಯ ಪರಿಹಾರ ಕಂಡುಕೊಂಡಿಲ್ಲ. ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಘಟಕ ವಡಗೇರಾದ ವತಿಯಿಂದ ಎರಡನೇ ದಿನದ ಉಪವಾಸ ಸತ್ಯಾಗ್ರಹ ಮುಂದುವರೆದಿದೆ. ಈ ಸಂದರ್ಭದಲ್ಲಿ ಚೌಡಯ್ಯ ಬಾವೂರು ಜಿಲ್ಲಾ ಉಪಾಧ್ಯಕ್ಷರು, ಅಬ್ದುಲ್ ಚಿಗಾನೂರು ತಾಲೂಕ ಅಧ್ಯಕ್ಷರು, ಸಿದ್ದು ಪೂಜಾರಿ ತಾಲೂಕ್ ಪ್ರಧಾನ ಕಾರ್ಯದರ್ಶಿ, ಸತೀಶ್ ಮುಸ್ತಾಜಿರ್ ವಡಿಗೇರಾ, ಶರಣು ಇಟ್ಟಗಿ ವಡಗೇರಾ, ಸಿದ್ದು ಸುಣಗಾರ, ಶರಣು ಅಂಗಡಿ, ವಿನೋದ್ ಸಾಹುಕಾರ್, ಸುರೇಶ್ ವಿಶ್ವಕರ್ಮ, ಬನದಯ್ಯ ವಿಶ್ವಕರ್ಮ, ಜಾಫರ್ , ಸುರೇಶ್ ಕಲಾಲ್, ರೈಮಾನ್ ತುಮಕೂರು, ದೇವು ಮದನೂರು ಮಹಮ್ಮದ್, ಸತೀಶ್ ಜಡಿ, ಪೀರು, ಮಲ್ಲು ಜಡಿ, ಶ್ರೀನಿವಾಸ್ ಮಡಿವಾಳ, ಇನ್ನಿತರರು ಪಾಲ್ಗೊಂಡಿದ್ದರು.