ಬುರ್ರ ಕಥೆ ಕಲಾವಿದೆ ಬಸ್ಸಮ್ಮ ಅವರಿಗೆಜನಪದ ಲೋಕ ಪ್ರಶಸ್ತಿ ಪ್ರಧಾನ

ಬುರ್ರ ಕಥೆ ಕಲಾವಿದೆ ಬಸ್ಸಮ್ಮ ಅವರಿಗೆಜನಪದ ಲೋಕ ಪ್ರಶಸ್ತಿ ಪ್ರಧಾನ

ಬುರ್ರ ಕಥೆ ಕಲಾವಿದೆ ಬಸ್ಸಮ್ಮ ಅವರಿಗೆಜನಪದ ಲೋಕ ಪ್ರಶಸ್ತಿ ಪ್ರಧಾನ  

 ಚಿತ್ತಾಪುರ್ ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸ ಹ ಯೋಗದಲ್ಲಿ ರಾಮನಗರದ ಜನಪದ ಲೋಕದಲ್ಲಿ ಹಮ್ಮಿಕೊಂಡ ಮಹಿಳಾ ಜನಪದ ಲೋಕೋತ್ಸವ ಸಮಾರಂಭದಲ್ಲಿ ಚಿತ್ತಾಪುರ ತಾಲೂಕಿನ ರಾಮತೀರ್ಥಗ್ರಾಮದ ಬೂರ್ರ ಕಥೆ ಕಲಾವಿದೆ ಬಸ್ಸಮ್ಮ ಅವರಿಗೆ ಜನಪದ ಲೋಕತ್ಸವ ಪ್ರಶಸ್ತಿ ಪ್ರಧಾನ ಮಾಡಲಾಯಿತು.

 ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶ್ರೀ ನಿರ್ಮಲಾನಂದ ಸ್ವಾಮಿಗಳು ಪ್ರಶಸ್ತಿ ಪ್ರಧಾನ ಮಾಡಿದರು ರಾಮನಗರ ಆದಿಚುಂಚನಗಿರಿ ಮಠದ ಅನ್ನದಾನೇಶ್ವರ ಸ್ವಾಮೀಜಿ.

 ಡಾ. ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯದ ಕುಲಪತಿಗಳಾದ. ಡಾ. ನಾಗೇಶ್ ಬೆಟ್ಟ ಕೋಟೆ. ದೆಹಲಿ ಕನ್ನಡ ಸಂಘದ ಅಧ್ಯಕ್ಷ ಸಿಎಂ ನಾಗರಾಜ್. ಚಾಮರಾಜನಗರದ ಬುಡಕಟ್ಟು ಕಲಾವಿದೆ ಡಾ. ರತ್ನಮ್. ಕರ್ನಾಟಕ ಜನಪದ ಪರಿಷತ್ ಅಧ್ಯಕ್ಷ ಹಿ. ಚಿ.ಬೋರ ಲಿಂಗಯ್ಯ. ಪರಿಷತ್ತಿನ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್. ಕರ್ನಾಟಕ ಜಾನಪದ ಪರಿಷತ್ತಿನ ಕಲಬುರ್ಗಿ ಜಿಲ್ಲಾ ಅಧ್ಯಕ್ಷ ಸಿಎಸ್ ಮಾಲಿ ಪಾಟೀಲ್ ಚಿತ್ತಾಪುರ ತಾಲೂಕ ಅಧ್ಯಕ್ಷ ನಾಗಯ್ಯ ಸ್ವಾಮಿ ಅಲ್ಲೂರ್ ಇದ್ದರು